ಕಾಟಾಚಾರಕ್ಕೆ ನೈಟ್‌ ಕರ್ಫ್ಯೂ: ಆತುರದ ನಿರ್ಧಾರದಿಂದ ಸರ್ಕಾರದ ಯಡವಟ್ಟು..?

9 ದಿನ ನೈಟ್‌ ಕರ್ಫ್ಯೂ ಜಾರಿ| ಕಾಟಾಚಾರ ನೈಟ್‌ ಕರ್ಫ್ಯೂ ಬೇಕಿತ್ತಾ?| ಜನಸಂಚಾರ ಇಲ್ಲದಂತಹ ಸಂದರ್ಭದಲ್ಲಿ ಕರ್ಫ್ಯೂ ವಿಧಿಸುವುದಾದರೂ ಯಾಕೆ?| 

First Published Dec 24, 2020, 10:53 AM IST | Last Updated Dec 24, 2020, 11:02 AM IST

ಬೆಂಗಳೂರು(ಡಿ.24): ಇಂದಿನಿಂದ ಜನವರಿ 2 ರವೆರೆಗೆ ರಾತ್ರಿ 11 ರಿಂದ ಬೆಳಿಗ್ಗೆ 5  ಗಂಟೆಯವರೆಗೆ ನೈಟ್‌ ಕರ್ಫ್ಯೂ ಜಾರಿಯಾಗಲಿದೆ. 9 ದಿನ ನೈಟ್‌ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕಾಟಾಚಾರ ನೈಟ್‌ ಕರ್ಫ್ಯೂ ಬೇಕಿತ್ತಾ ಎಂದು ರಾಜ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಜನಸಂಚಾರ ಇಲ್ಲದಂತಹ ಸಂದರ್ಭದಲ್ಲಿ ಕರ್ಫ್ಯೂ ವಿಧಿಸುವುದಾದರೂ ಯಾಕೆ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ.

ಬ್ರಿಟನ್‌ನಿಂದ ಬಂದವರಿಗಾಗಿ ಪ್ರತ್ಯೇಕ ಕಾರ್ಯಸೂಚಿ: ಅರೋಗ್ಯ ಇಲಾಖೆಗೆ ಟೆನ್ಷನ್‌ ಟೆನ್ಷನ್‌..!

Video Top Stories