ಬ್ರಿಟನ್‌ನಿಂದ ಬಂದವರಿಗಾಗಿ ಪ್ರತ್ಯೇಕ ಕಾರ್ಯಸೂಚಿ: ಅರೋಗ್ಯ ಇಲಾಖೆಗೆ ಟೆನ್ಷನ್‌ ಟೆನ್ಷನ್‌..!

ಬ್ರಿಟನ್‌ನಿಂದ ಬಂದವರಿಗೆ ಟ್ರೇಸಿಂಗ್‌, ಟೆಸ್ಟಿಂಗ್‌, ಐಸೋಲೇಷನ್‌| ಬ್ರಿಟನ್‌ನಿಂದ ಬಂದವರಿಗೆ ನೆಗೆಟಿವ್‌ ಇದ್ದರೂ ಕೂಡ ಆರೋಗ್ಯ ಇಲಾಖೆಗೆ ಟೆನ್ಷನ್‌| ವಿಮಾನ ಪ್ರಯಾಣದ ವೇಳೆ ಸೋಂಕು ತಗುಲಿರುವ ಸಾಧ್ಯತೆ| 

First Published Dec 24, 2020, 10:36 AM IST | Last Updated Dec 24, 2020, 10:36 AM IST

ಬೆಂಗಳೂರು(ಡಿ.24): ಬ್ರಿಟನ್‌ನಿಂದ ಬಂದವರಿಗಾಗಿ ಪ್ರತ್ಯೇಕ ಕಾರ್ಯಸೂಚಿ ಹಾಗೂ ಟ್ರೇಸಿಂಗ್‌, ಟೆಸ್ಟಿಂಗ್‌, ಐಸೋಲೇಷನ್‌ ಮಾಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಬ್ರಿಟನ್‌ನಿಂದ ಬಂದವರಿಗೆ ನೆಗೆಟಿವ್‌ ಇದ್ದರೂ ಕೂಡ ಆರೋಗ್ಯ ಇಲಾಖೆಗೆ ಟೆನ್ಷನ್‌ ಆರಂಭವಾಗಿದೆ.

ಕೇಕ್ ಶೋನಲ್ಲಿ ಕೊರೋನಾ ಕೇಕ್..! ಇನ್ನೂ ಏನೇನಿವೆ..? ಇಲ್ನೋಡಿ ವಿಡಿಯೋ

ವಿಮಾನ ಪ್ರಯಾಣದ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇವರಿಗಾಗಿಯೇ ಪ್ರತ್ಯೇಕ ಕಾರ್ಯಚೂಚಿಯನ್ನ ಬಿಡುಗಡೆ ಮಾಡಿದೆ.