Asianet Suvarna News Asianet Suvarna News

ಹೈಸ್ಪೀಡ್‌ ಕೊರೋನಾಗೆ ಮತ್ತೆ ಜಗತ್ತು ಗಢಗಢ: ಜನರ ಪ್ರಾಣ ಹಿಂಡುತ್ತಿದೆ ಹೊಸ ವೈರಸ್‌

ಮತ್ತೆ ಜನರ ಪ್ರಾಣ ಹಿಂಡುತ್ತಿದೆ ಕೊರೋನಾ ವೈರಸ್‌| ಹೊಸ ರೂಪದ ಕೊರೋನಾ ಆರ್ಭಟ ಹೇಗಿಗುತ್ತೆ?, ಯಾವ ಕ್ಷಣದಲ್ಲಿ ಯಾರಲ್ಲಿ ಬರುತ್ತೆ ಅನ್ನೋದೆ ನಿಗೂಢ| ಕೊರೋನಾ ವೈರಸ್‌ನ ಭೀಕರ ಸ್ವರೂಪಕ್ಕೆ ಕಂಗಾಲಾಗಿ ಹೋದ ಜನತೆ| 

First Published Dec 22, 2020, 3:33 PM IST | Last Updated Dec 22, 2020, 3:33 PM IST

ಬೆಂಗಳೂರು(ಡಿ.22): ಹೊಸ ರೂಪದ ಮಾಹಾಮಾರಿ ಕೊರೋನಾ ವೈರಸ್‌ ಜನರ ಪ್ರಾಣ ಹಿಂಡುತ್ತಿದೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಹೊಸ ರೂಪದ ಕೊರೋನಾ ಆರ್ಭಟ ಹೇಗಿಗುತ್ತೆ?, ಯಾವ ಕ್ಷಣದಲ್ಲಿ ಯಾರಲ್ಲಿ ಬರುತ್ತೆ ಅನ್ನೋದೆ ನಿಗೂಢವಾಗಿದೆ.

ಹೊಸ ಕೊರೋನಾ ವೈರಸ್ ಎಂಟ್ರಿ: ಕರ್ನಾಟಕದಲ್ಲಿ `ನೈಟ್ ಕರ್ಪ್ಯೂ' ಜಾರಿಯಾಗುತ್ತಾ..?

ಕೊರೋನಾದ ಹೊಸ ರೂಪಕ್ಕೆ ಆರ್ಥಿಕ ಹೊಡೆತಮ ಜನಜೀವನ ಮತ್ತೆ ಬರ್ಬಾದ್‌ ಅಗುತ್ತಾ? ಎಂಬೆಲ್ಲ ಪ್ರಶ್ನೆಗಳು ಮತ್ತೆ ಉದ್ಭವವಾಗಿವೆ. ಹೊಸ ಕೊರೋನಾ ವೈರಸ್‌ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರಿಂದ ಜನರು ಕಂಗಾಲಾಗಿ ಹೋಗಿದ್ದಾರೆ. 
 

Video Top Stories