ದೇಶದಲ್ಲೇ ಮೊದಲು: ಡ್ರೋನ್ ಮೂಲಕ ಔಷಧಿ ಸಾಗಿಸುವ ಮೊದಲ ಪ್ರಯೋಗ ಸಕ್ಸಸ್

ಡ್ರೋನ್ ಮೂಲಕ ಔಷಧಿ ಸಾಗಾಣಿಕಾ ಪ್ರಯೋಗ ಗೌರಿಬಿದನೂರಿನಲ್ಲಿ ಯಶಸ್ವಿಯಾಗಿದೆ.

First Published Jun 23, 2021, 11:32 AM IST | Last Updated Jun 23, 2021, 11:39 AM IST

ಚಿಕ್ಕಬಳ್ಳಾಪುರ (ಜೂ. 23): ಡ್ರೋನ್ ಮೂಲಕ ಔಷಧಿ ಸಾಗಾಣಿಕಾ ಪ್ರಯೋಗ ಗೌರಿಬಿದನೂರಿನಲ್ಲಿ ಯಶಸ್ವಿಯಾಗಿದೆ. 3 ಕಿಮೀ ದೂರ ಸಾಗಿ ಯಶಸ್ವಿಯಾಗಿ ವಾಪಸ್ಸಾಗಿದೆ. ಇನ್ನೂ ಒಂದು ತಿಂಗಳ ಕಾಲ ವಿಜ್ಞಾನಿಗಳು ಪ್ರಯೋಗ ನಡೆಸಲಿದ್ದಾರೆ. ಈ ಕುರಿತು ಸ್ಥಳದಿಂದ ಪ್ರತ್ಯಕ್ಷ ವರದಿ ಇಲ್ಲಿದೆ. 

ಉಕ್ಕಿ ಹರಿಯುವ ಕೃಷ್ಣೆ ದಡದಲ್ಲಿ ಯುವಕರ ಸೆಲ್ಫಿ ಕ್ರೇಜ್