Asianet Suvarna News

ಉಕ್ಕಿ ಹರಿಯುವ ಕೃಷ್ಣೆ ದಡದಲ್ಲಿ ಯುವಕರ ಸೆಲ್ಫಿ ಕ್ರೇಜ್

Jun 23, 2021, 11:25 AM IST

ಬಾಗಲಕೋಟೆ (ಜೂ. 23): 'ಮಹಾ'ಮಳೆಗೆ ಬಾಗಲಕೋಟೆಯಲ್ಲಿ ಕೃಷ್ಣೆ ತುಂಬಿ ಹರಿಯುತ್ತಿದ್ದಾಳೆ. ತುಂಬಿ ಹರಿಯುವ ನದಿಯ ಅಪಾಯವನ್ನೂ ಲೆಕ್ಕಿಸದೇ ಯುವಕರು ಸೆಲ್ಫಿಗಾಗಿ ಮುಗಿ ಬಿದ್ದಿದ್ಧಾರೆ. ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ನೀರು ಬಿಡಲಾಗಿದೆ. ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೆಲವು ಯುವಕರು ಸೆಲ್ಫಿ, ಈಜಿಗಾಗಿ ನದಿಗಿಳಿದಿದ್ದಾರೆ. ಅಲ್ಲಿನ ಕೆಲವು ದೃಶ್ಯಗಳು ಇಲ್ಲಿದೆ. 

ದಕ್ಷಿಣ ಕನ್ನಡದಲ್ಲಿ ಮಧ್ಯಾಹ್ನದವರೆಗೆ ಬಸ್ ಸಂಚಾರಕ್ಕೆ ಅನುಮತಿ