Asianet Suvarna News Asianet Suvarna News

Chikkamagaluru : ಮುಖ್ಯವಾಹಿಯತ್ತ ಬರಲು ನಕ್ಸಲರ ಒಲವು, ವೇದಿಕೆಯೇ ಇಲ್ಲವಾಗಿದೆ

Nov 17, 2021, 12:35 PM IST

ಚಿಕ್ಕಮಗಳೂರು (ನ. 17):  ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ನಕ್ಸಲ್ (Naxal) ಚಟುವಟಿಕೆಗಳಿಗೆ ಫುಲ್ ಬ್ರೇಕ್ ಬಿದ್ದಿದೆ. ಮೂವರು ಭೂಗತ ನಕ್ಸಲರು ಶರಣಾಗತಿಯತ್ತ ಮನಸ್ಸು ಮಾಡಿದ್ದಾರೆ. ಆದರೆ ಶರಣಾಗತಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಲು ವೇದಿಕೆ ಇಲ್ಲದಂತಾಗಿದೆ. ಸಾವಿತ್ರಿ, ಲತಾ, ಹೊಸಗದ್ದೆ ಪ್ರಭಾ ಶರಣಾಗತಿಯತ್ತ ಮನಸ್ಸು ಮಾಡಿದ್ದಾರೆ. ಆದರೆ ವೇದಿಕೆಯೇ ಇಲ್ಲದಂತಾಗಿದೆ. 

ಬಿಟ್‌ಕಾಯಿನ್ ಹಗರಣ, 12 ಎಕ್ಸ್‌ಚೇಂಜ್ ಕಂಪನಿಗಳಿಗೆ ಸಿಸಿಬಿ ನೋಟಿಸ್