
ಬಿಟ್‌ಕಾಯಿನ್ ಹಗರಣ, 12 ಎಕ್ಸ್‌ಚೇಂಜ್ ಕಂಪನಿಗಳಿಗೆ ಸಿಸಿಬಿ ನೋಟಿಸ್
ರಾಜ್ಯ ರಾಜಕಾರಣದಲ್ಲಿ ಬಿಟ್‌ಕಾಯಿನ್ ಹಗರಣ ಜೋರಾಗಿ ಸದ್ದು ಮಾಡುತ್ತಿದೆ. ಬಿಟ್‌ಕಾಯಿನ್ ಜಾಲದಲ್ಲಿ 12 ಕಂಪನಿಗಳ ಹೆಸರು ಕೇಳಿ ಬಂದಿದೆ.
ಬೆಂಗಳೂರು (ನ. 17): ರಾಜ್ಯ ರಾಜಕಾರಣದಲ್ಲಿ ಬಿಟ್‌ಕಾಯಿನ್ ಹಗರಣ (Bitcoin Scam) ಜೋರಾಗಿ ಸದ್ದು ಮಾಡುತ್ತಿದೆ. ಬಿಟ್‌ಕಾಯಿನ್ ಜಾಲದಲ್ಲಿ 12 ಕಂಪನಿಗಳ ಹೆಸರು ಕೇಳಿ ಬಂದಿದೆ. ಈ 12 ಕಂಪನಿಗಳಿಗೆ ಸಿಸಿಬಿ ಪತ್ರ ಬರೆದಿದೆ. ಸಿಸಿಬಿ ಇಂಟರ್‌ಪೋಲ್ ಪತ್ರಕ್ಕೆ ಎಕ್ಸ್‌ಚೇಂಜ್ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ಜಪಾನ್ ಮೂಲದ ಒಂದು ಎಕ್ಸ್‌ಚೇಂಜ್ ಕಂಪನಿಯಿಂದ ಮಾತ್ರ ರೆಸ್ಪಾನ್ಸ್ ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಲಬುರಗಿ ಪಾಲಿಕೆ ಗದ್ದುಗೆ ಏರಲು ಕಮಲಪಾಳಯ ಸರ್ಕಸ್ ಮೇಯರ್- ಉಪಮೇಯರ್ ಚುನಾವಣೆ ಮುಂದೂಡಿಕೆ!