ಹೆಸರು & ನಂಬರ್ ನಮೂದಿಸಿದ್ರೆ ಮಾತ್ರ ಹೋಟೆಲ್‌ನಲ್ಲಿ ಊಟ..!

ಸೋಂಕು ತಗುಲಿದ್ರೆ ಮಾಹಿತಿ ಸಿಗುತ್ತೆ ಎನ್ನುವ ಉದ್ದೇಶದಿಂದ ಹೆಸರು ಹಾಗೂ ನಂಬರ್ ನಮೂದಿಸಿದ್ರೆ ಮಾತ್ರ ಗ್ರಾಹಕರಿಗೆ ಊಟ, ತಿಂಡಿ ನೀಡಲು ಹೋಟೇಲ್ ಮಾಲೀಕರು ತೀರ್ಮಾನಿಸಿದ್ದಾರೆ.

First Published Jul 7, 2020, 5:07 PM IST | Last Updated Jul 7, 2020, 5:07 PM IST

ಬೆಂಗಳೂರು(ಜು.07): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ ಜೋರಾಗುತ್ತಲೇ ಇದೆ. ಹೀಗಾಗಿ ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್‌ನಲ್ಲಿ ಹೊಸ ರೂಲ್ಸ್ ಜಾರಿಗೆ ತರಲು ಮಾಲೀಕರು ಮುಂದಾಗಿದ್ದಾರೆ.

ಹೌದು, ಸೋಂಕು ತಗುಲಿದ್ರೆ ಮಾಹಿತಿ ಸಿಗುತ್ತೆ ಎನ್ನುವ ಉದ್ದೇಶದಿಂದ ಹೆಸರು ಹಾಗೂ ನಂಬರ್ ನಮೂದಿಸಿದ್ರೆ ಮಾತ್ರ ಗ್ರಾಹಕರಿಗೆ ಊಟ, ತಿಂಡಿ ನೀಡಲು ಹೋಟೇಲ್ ಮಾಲೀಕರು ತೀರ್ಮಾನಿಸಿದ್ದಾರೆ.

#WorldChocolateDay; ಬಾಯಲ್ಲಿ ನೀರೂರಿಸುವ ಚಾಕೋಲೆಟ್ ತಿನಿಸುಗಳು

ಊಟ-ತಿಂಡಿ ಆರ್ಡರ್ ಮಾಡುವ ಮುನ್ನವೇ ನಿಮ್ಮ ಹೆಸರು ಹಾಗೂ ಫೋನ್ ನಂಬರ್ ನೀಡಬೇಕಾಗುತ್ತದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.