
ಸಿದ್ದರಾಮಯ್ಯ ಮುಂದಿನ ಸಿಎಂ ಆಗಬೇಕೆಂದು ಬಾಳೆಹಣ್ಣು ಹರಕೆ..!
ಮೈಸೂರು ಜಿಲ್ಲೆ ಹುನಸೂರು ತಾಲೂಕಿನ ಗದ್ದಿಗೆ ಗ್ರಾಮದ ಕೆಂಡಗಣ್ಣ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬ, 'ಮುಂದಿನ ಸಿಎಂ ಸಿದ್ದರಾಮಯ್ಯ ಆಗಬೇಕು' ಎಂದು ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದಿದ್ದಾನೆ.
ಬೆಂಗಳೂರು (ಮಾ, 26): ಜಾತ್ರಾ ಮಹೋತ್ಸವದಲ್ಲಿ ನಮ್ಮ ಬಯಕೆಯನ್ನು ಬರೆದು ರಥೋತ್ಸವಕ್ಕೆ ಹಣ್ಣು ಜವಣೆ ಎಸೆಯುವ ಪದ್ಧತಿ ಇದೆ. ಮೈಸೂರು ಜಿಲ್ಲೆ ಹುನಸೂರು ತಾಲೂಕಿನ ಗದ್ದಿಗೆ ಗ್ರಾಮದ ಕೆಂಡಗಣ್ಣ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬ, 'ಮುಂದಿನ ಸಿಎಂ ಸಿದ್ದರಾಮಯ್ಯ ಆಗಬೇಕು' ಎಂದು ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದಿದ್ದಾನೆ. ಈ ಫೋಟೋ ವೈರಲ್ ಆಗಿದೆ. ಹಾಗಾದರೆ ಮುಂದಿನ ಸಿಎಂ ಆಗ್ತಾರಾ ಸಿದ್ದರಾಮಯ್ಯ..? ಬಿಜೆಪಿ ಪ್ರತಿಕ್ರಿಯೆ ಏನು..? ಇಲ್ಲಿದೆ ನೋಡಿ!