ನನ್ನ ಹೆಂಡತಿಗೂ ವೆಂಟಿಲೇಟರ್‌ ಸಿಕ್ಕಿಲ್ಲ, ಸೋತಿದ್ದೇನೆ: ಅಸಹಾಯಕತೆ ತೋಡಿಕೊಂಡ DHO!

ನನ್ನ ಹೆಂಡತಿಗೂ ವೆಂಟಿಲೇಟರ್‌ ಕೊಡಿಸಲು ಯೋಗ್ಯತೆ ಇಲ್ಲ. ಬೆಡ್‌ಗೂ ನನಗೂ ಸಂಬಂಧ ಇಲ್ಲ. ಬೆಡ್‌ ಕೊಡಿಸಲು ಆಗುವುದಿಲ್ಲ ಎಂದು ಮೈಸೂರು ಡಿಎಚ್‌ಒ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರು(ಮೇ.06) ನನ್ನ ಹೆಂಡತಿಗೂ ವೆಂಟಿಲೇಟರ್‌ ಕೊಡಿಸಲು ಯೋಗ್ಯತೆ ಇಲ್ಲ. ಬೆಡ್‌ಗೂ ನನಗೂ ಸಂಬಂಧ ಇಲ್ಲ. ಬೆಡ್‌ ಕೊಡಿಸಲು ಆಗುವುದಿಲ್ಲ ಎಂದು ಮೈಸೂರು ಡಿಎಚ್‌ಒ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

ಹೌದು ರೋಗಿ ಸಂಬಂಧಿಕರ ಜೊತೆ ಹೀಗೆಂದು ಅಸಹಾಯಕತೆ ತೋಡಿಕೊಂಡ ಡಿಎಚ್‌ಒ ಆಡಿಯೋ ಸದ್ಯ ಭಾರೀ ವೈರಲ್ ಆಗಿದೆ. ರೋಗಿಯ ಕುಟುಂಸ್ಥರು ವೆಂಟಿಲೇಟರ್‌ ಕೊಡಿಸುವಂತೆ ಫೋನ್ ಮಾಡಿದ್ದರು. ಈ ವೇಳೆ ಡಿಎಚ್‌ಒ ಇಂತಹ ಮಾತುಗಳನ್ನಾಡಿದ್ದಾರೆ. 

ಇಳಿಯದ ಕೊರೋನಾ ಅಬ್ಬರ, ಕರುನಾಡಲ್ಲಿ ಲಾಕ್‌ಡೌನ್‌ ಹೇರುವ ಸುಳಿವು!

ಅಲ್ಲದೇ ವಾರ್‌ ರೂಂಗೆ ಕರೆ ಮಾಡಿ ನಿಮಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಸಿಕೊಡುತ್ತಾರೆ ಎಂದೂ ಡಿಎಚ್‌ಒ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video