ರೋಹಿಣಿ ಸಿಂಧೂರಿ VS ಶಿಲ್ಪಾನಾಗ್: ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಡೀಸಿ

- ಡೀಸಿ ರೋಹಿಣಿ ಸಿಂಧೂರಿ VS ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸಮರ 

- ಕೊರೋನಾ ನಿಯಂತ್ರಣಕ್ಕೆ ಡೀಸಿ ಸಹಕಾರ ನೀಡುತ್ತಿಲ್ಲ: ಶಿಲ್ಪಾ ನಾಗ್

- ಯಾರ ಮೇಲೆಯೂ ಒತ್ತಡ ಹಾಕಿಲ್ಲ ಎಂದ ರೋಹಿಣಿ ಸಿಂಧೂರಿ

First Published Jun 4, 2021, 1:58 PM IST | Last Updated Jun 4, 2021, 2:02 PM IST

ಮೈಸೂರು (ಜೂ. 04): ಡೀಸಿ ರೋಹಿಣಿ ಸಿಂಧೂರಿ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸಮರ ಮುಂದುವರೆದಿದೆ. 

ಡೀಸಿ ರೋಹಿಣಿ ಸಿಂಧೂರಿ ವಿರುದ್ಧ ಪಾಲಿಕೆ ಎದುರು ಪ್ರತಿಭಟನೆ

' ಯಾರ ಮೇಲೆಯೂ ಒತ್ತಡ ಹಾಕಿಲ್ಲ. ನಾನು ಲೆಕ್ಕ ಕೇಳಿದ್ದಕ್ಕೆ ನನ್ನ ಮೇಲೆ ಈ ರೀತಿ ಆರೋಪ ಮಾಡಿದ್ದಾರೆ. ವಾರ್ಡ್‌ ಪ್ರಕಾರ ಅಂಕಿ ಅಂಶಗಳನ್ನು ಕೇಳಿದ್ದೇವೆ. ಖರ್ಚು ವೆಚ್ಚಗಳ ಬಗ್ಗೆ ಕೇಳಿದ್ದಕ್ಕೆ ಈ ರೀತಿ ಆರೋಪ ಮಾಡ್ತಿದ್ದಾರೆ. ನಮ್ಮ ಹೋರಾಟ ಕೊರೋನಾ ವಿರುದ್ಧ. ನಮ್ಮ ಜಿಲ್ಲೆಯನ್ನು ಕೊರೋನಾ ಮುಕ್ತ ಮಾಡುವುದೇ ನಮ್ಮ ಉದ್ದೇಶ' ಎಂದಿದ್ಧಾರೆ.