ಡೀಸಿ ರೋಹಿಣಿ ಸಿಂಧೂರಿ ವಿರುದ್ಧ ಪಾಲಿಕೆ ಎದುರು ಪ್ರತಿಭಟನೆ

ಡೀಸಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮೈಸೂರು ಪಾಲಿಕೆ ಕಚೇರಿ ಎದುರು 65 ವಾರ್ಡ್ ಸದಸ್ಯರು,  ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರು (ಜೂ. 04): ಡೀಸಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮೈಸೂರು ಪಾಲಿಕೆ ಕಚೇರಿ ಎದುರು 65 ವಾರ್ಡ್ ಸದಸ್ಯರು, ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. 'ಡೀಸಿ ತೊಲಗಲಿ, ಮೈಸೂರು ಉಳಿಸಿ' ಘೋಷವಾಕ್ಯ ಕೂಗಿ ಪ್ರತಿಭಟಿಸುತ್ತಿದ್ದಾರೆ. 

ಡೀಸಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿ, ನಗರ ಪಾಲಿಕೆ ಸದಸ್ಯನಿಂದ ಧರಣಿ

Related Video