Asianet Suvarna News Asianet Suvarna News

ರಾಜ್ಯಕ್ಕೆ ಮುಳುವಾದ ಮುಂಬೈ ಸಂಪರ್ಕ; ದಿನೇ ದಿನೇ ಹೆಚ್ಚಾಗುತ್ತಿವೆ ಪಾಸಿಟೀವ್ ಕೇಸ್‌ಗಳು

ಕರ್ನಾಟಕಕ್ಕೆ ಕಂಟಕವಾಗಿದೆ ಮುಂಬೈ ಸಂಪರ್ಕ. 20 ಜಿಲ್ಲೆಗಳು ಮುಂಬೈ ವೈರಸ್‌ನಿಂದ ತತ್ತರಿಸಿವೆ. ಮುಂಬೈನಿಂದ ಬಂದ ವಲಸೆ ಕಾರ್ಮಿಕರಿಂದ ರಾಜ್ಯದ ತುಂಬೆಲ್ಲಾ ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿದೆ. ಮಂಡ್ಯ 127, ಹಾಸನ 32, ಕಲಬುರಗಿ 30, ಶಿವಮೊಗ್ಗ 11, ವಿಜಯಪುರ 06 ಪ್ರಕರಣಗಳು ಪತ್ತೆಯಾಗಿವೆ. ಮುಂಬೈ ಸಂಪರ್ಕ ರಾಜ್ಯಕ್ಕೆ ಮುಳುವಾಗುತ್ತಿದೆ. 

First Published May 19, 2020, 5:34 PM IST | Last Updated May 19, 2020, 5:34 PM IST

ಬೆಂಗಳೂರು (ಮೇ. 19): ಕರ್ನಾಟಕಕ್ಕೆ ಕಂಟಕವಾಗಿದೆ ಮುಂಬೈ ಸಂಪರ್ಕ. 20 ಜಿಲ್ಲೆಗಳು ಮುಂಬೈ ವೈರಸ್‌ನಿಂದ ತತ್ತರಿಸಿವೆ. ಮುಂಬೈನಿಂದ ಬಂದ ವಲಸೆ ಕಾರ್ಮಿಕರಿಂದ ರಾಜ್ಯದ ತುಂಬೆಲ್ಲಾ ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿದೆ. ಮಂಡ್ಯ 127, ಹಾಸನ 32, ಕಲಬುರಗಿ 30, ಶಿವಮೊಗ್ಗ 11, ವಿಜಯಪುರ 06 ಪ್ರಕರಣಗಳು ಪತ್ತೆಯಾಗಿವೆ. ಮುಂಬೈ ಸಂಪರ್ಕ ರಾಜ್ಯಕ್ಕೆ ಮುಳುವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...!

ದಾವಣಗೆರೆಯಲ್ಲಿ ಇಂದು 19 ಪಾಸಿಟೀವ್ ಕೇಸ್‌ಗಳು ಪತ್ತೆ

Video Top Stories