ದಾವಣಗೆರೆಯಲ್ಲಿ ಇಂದು 19 ಪಾಸಿಟೀವ್ ಕೇಸ್‌ಗಳು ಪತ್ತೆ

ಕೊರೊನಾ ಅಬ್ಬರಕ್ಕೆ ಬೆಣ್ಣೆ ನಗರಿ ದಾವಣಗೆರೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ ದಾವಣಗೆರೆಯಲ್ಲಿ  19 ಮಂದಿಗೆ ಪಾಸಿಟೀವ್ ಬಂದಿದೆ. ನರ್ಸ್ ಹಾಗೂ ಅಜ್ಜನ ಸಂಪರರ್ಕದಿಂದ ಪಾಸಿಟೀವ್ ಕೇಸ್‌ಗಳು ಹೆಚ್ಚಿವೆ. ಅಹಮದಾಬಾದ್‌ನಿಂದ ಬಂದ ಇಬ್ಬರು ತಬ್ಲಿಘಿಗಳಿಗೆ ವೈರಸ್ ತಗುಲಿದೆ. ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ವರಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 109 ಕ್ಕೆ ಏರಿಕೆಯಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 19): ಕೊರೊನಾ ಅಬ್ಬರಕ್ಕೆ ಬೆಣ್ಣೆ ನಗರಿ ದಾವಣಗೆರೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ ದಾವಣಗೆರೆಯಲ್ಲಿ 19 ಮಂದಿಗೆ ಪಾಸಿಟೀವ್ ಬಂದಿದೆ. ನರ್ಸ್ ಹಾಗೂ ಅಜ್ಜನ ಸಂಪರರ್ಕದಿಂದ ಪಾಸಿಟೀವ್ ಕೇಸ್‌ಗಳು ಹೆಚ್ಚಿವೆ. ಅಹಮದಾಬಾದ್‌ನಿಂದ ಬಂದ ಇಬ್ಬರು ತಬ್ಲಿಘಿಗಳಿಗೆ ವೈರಸ್ ತಗುಲಿದೆ. ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ವರಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 109 ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಕೊರೋನಾ ವೈರಸ್ ಕೋಲಾಹಲ: ಕರ್ನಾಟಕಕ್ಕೆ 'ಮಹಾ' ಆಘಾತ

Related Video