Asianet Suvarna News Asianet Suvarna News

ಮಂಗಳೂರಿನಲ್ಲಿ ಹೆಚ್ಚಾಗ್ತಿದೆ ನೈತಿಕ ಪೊಲೀಸ್‌ಗಿರಿ, ವಿದ್ಯಾರ್ಥಿ ವಾಹನಗಳ ಮೇಲೆ ದಾಳಿ

Sep 28, 2021, 10:12 AM IST

ಮಂಗಳೂರು (ಸೆ. 28): ಇಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗುತ್ತಿದೆ. ಯುವಕ, ಯುವತಿಯರು ಒಟ್ಟಿಗೆ ಓಡಾಡುವುದೇ ಡೇಂಜರ್ ಆಗಿದೆ. ಪೊಲೀಸರ ಎದುರೇ ವಿದ್ಯಾರ್ಥಿಗಳ ವಾಹನಗಳ ಮೇಲೆ ಹಲ್ಲೆ ನಡೆದಿದೆ. ಇನ್ಸ್‌ಪೆಕ್ಟರ್ ರಫೀಕ್  ಹೊಡೆಯಬೇಡಿ ಎಂದರೂ ಯುವಕರು ಕೇಳಿಲ್ಲ. ಕೇರಳ ಮೂಲದ ಅನ್ಯಧರ್ಮೀಯ ಯುವಕರ ಮೇಲೆ ಹಲ್ಲೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. 

ಲಕ್ಕಸಂದ್ರ ಕಟ್ಟಡ ಕುಸಿತ: ಮಾಲಿಕ ಸುರೇಶ್ ವಿರುದ್ಧ ಎಫ್‌ಐಆರ್ ದಾಖಲು