Asianet Suvarna News Asianet Suvarna News

Guarantees: ಲೋಕಸಭೆ ಚುನಾವಣೆ ನಂತರ ಕೆಲವರಿಗೆ ಕಾಂಗ್ರೆಸ್‌ ಗ್ಯಾರಂಟಿ ಬಂದ್‌: ಅರವಿಂದ್‌ ಬೆಲ್ಲದ್‌

ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಬಂದ್‌ ಆಗುತ್ತದೆ ಎಂದು ಶಾಸಕ ಅರವಿಂದ್‌ ಬೆಲ್ಲದ್‌ ವಿಧಾನಸಭೆಯಲ್ಲಿ ಹೇಳಿದ್ದಾರೆ.
 

ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಬಂದ್ ಆಗುತ್ತದೆ ಎಂದು ವಿಧಾನಸಭೆಯಲ್ಲಿ ಹೇಳುವ ಮೂಲಕ ಶಾಸಕ ಅರವಿಂದ್ ಬೆಲ್ಲದ್(MLA Arvind Bellad) ಹೊಸ ಬಾಂಬ್ ಸಿಡಿಸಿದ್ದಾರೆ. ಗ್ರಾಮ ಸಹಾಯಕರಿಗೆ, ಗೆಸ್ಟ್ ಲೆಕ್ಚರರ್‌ಗೆ, ಅಂಗನವಾಡಿ ಕಾರ್ಯಕರ್ತೆಯರಿಗೂ ಗ್ಯಾರಂಟಿ ಬಂದ್ ಮಾಡುತ್ತಾರೆ. ಲೋಕಸಭೆ(Loksabhe) ನಂತರ ಗ್ಯಾರಂಟಿ(Guarantees) ಕೊಡೋದು ಬೇಡ ಅಂತ ಪ್ರಸ್ತಾವ ಇದೆ. ಯಾರಿಗೆ ಗ್ಯಾರಂಟಿ ಬಂದ್ ಮಾಡಬೇಕು ಅನ್ನೋ ಪ್ರಸ್ತಾವನೆಯನ್ನು ಸರ್ಕಾರ ರೆಡಿ ಮಾಡಿದೆ. ಆರ್ಥಿಕ ಇಲಾಖೆಯಿಂದ ಗ್ಯಾರಂಟಿ ಬಂದ್ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿದೆ ಎಂದು ವಿಧಾನಸಭೆಯಲ್ಲಿ ಶಾಸಕ ಅರವಿಂದ್‌ ಬೆಲ್ಲದ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Mallikarjuna kharge: ಕಾಂಗ್ರೆಸ್‌ನಲ್ಲಿ ಕಲಬುರಗಿ ಅಭ್ಯರ್ಥಿ ಆಯ್ಕೆ ಕಸರತ್ತು: ಮತ್ತೆ ಖರ್ಗೆ ಸ್ಪರ್ಧೆಗೆ ಹೆಚ್ಚಿದ ಒಲವು!

Video Top Stories