
ಕವಾಸಕಿ, HLH ಬಳಿಕ ಮಕ್ಕಳಿಗೆ 'ಮಿಸ್ಸಿ' ಕಾಟ; ವಿಜಯಪುರದಲ್ಲಿ ಪತ್ತೆ
ಕೊರೋನಾ ಬಂದು ಹೋದ ಬಳಿಕ ಮಕ್ಕಳಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳು ಕಾಡುತ್ತಿದೆ. ಕವಾಸಕಿ ಆಯ್ತು, HLH ಆಯ್ತು, ಈಗ ಮಿಸ್ಸಿ ಕಾಟ ಶುರುವಾಗಿದೆ.
ಬೆಂಗಳೂರು (ಜೂ. 11): ಕೊರೋನಾ ಬಂದು ಹೋದ ಬಳಿಕ ಮಕ್ಕಳಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳು ಕಾಡುತ್ತಿದೆ. ಕವಾಸಕಿ ಆಯ್ತು, HLH ಆಯ್ತು, ಈಗ ಮಿಸ್ಸಿ ಕಾಟ ಶುರುವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಮಿಸ್ಸಿ ಕಾಣಿಸಿಕೊಂಡಿದೆ. 14 ಮಕ್ಕಳು ಗುಣಮುಖರಾದರೆ, ಒಂದು ನವಜಾತ ಶಿಶು ಸಾವನ್ನಪ್ಪಿದೆ. ಏನಿದು ಮಿಸ್ಸಿ..? ಏನಿದರ ಲಕ್ಷಣ..? ಇನ್ನಷ್ಟು ಮಾಹಿತಿ ಇಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ