
ಕೋವಿಡ್ ಬಳಿಕ ರಾಯಚೂರಿನ ಮಗುವಿನಲ್ಲಿ HLH ಹೊಸ ಕಾಯಿಲೆ ಪತ್ತೆ
ಕೊರೋನಾ ನಂತರ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್, ಕವಾಸಕಿ ರೋಗದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತದೆ. ಇದೀಗ HLH ಎನ್ನುವ ಹೊಸ ರೋಗವೊಂದು ಕಾಣಿಸಿಕೊಂಡಿದೆ.
ರಾಯಚೂರು (ಜೂ. 11): ಕೊರೋನಾ ನಂತರ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್, ಕವಾಸಕಿ ರೋಗದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತದೆ. ಇದೀಗ HLH ಎನ್ನುವ ಹೊಸ ರೋಗವೊಂದು ಕಾಣಿಸಿಕೊಂಡಿದೆ. ರಾಯಚೂರಿನ 5 ವರ್ಷದ ಮಗುವಿನಲ್ಲಿ HLH ಎನ್ನುವ ಹೊಸ ರೋಗ ಕಾಣಿಸಿಕೊಂಡಿದೆ. ಬಿಳಿ ರಕ್ತಕಣ ಇಳಿಕೆಯಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. 9 ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಮಗು ಚೇತರಿಸಿಕೊಂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಿಎಂ ತವರಲ್ಲಿ ಕೊರೋನಾ ಹೆಸರಲ್ಲಿ ಭರ್ಜರಿ ಲೂಟಿ, ಲ್ಯಾಬ್‌ಗಳಿಂದ ದುಪ್ಪಟ್ಟು ದರ ವಸೂಲಿ