
ಒಂದೆಡೆ ಶಿವಪೂಜೆ, ಇನ್ನೊಂದೆಡೆ ನಾಗರಹಾವುಗಳ ನೃತ್ಯ, ಅರೇ, ಏನೀ ಪವಾಡ.?
ಶಿವರಾತ್ರಿ ದಿನದಂದು ಶಿವನಿಗೆ ಪೂಜೆ ನಡೆಯುತ್ತಿತ್ತು. ಆಗ ಹೊಂಡದೊಳಗೆ ಎರಡು ನಾಗರಹಾವುಗಳು ನೃತ್ಯ ಮಾಡುತ್ತಿದ್ದವು. ಅರೇ, ಏನಿದು ಪವಾಡ..?
ಬೆಂಗಳೂರು (ಮಾ, 13): ಶಿವರಾತ್ರಿ ದಿನದಂದು ಶಿವನಿಗೆ ಪೂಜೆ ನಡೆಯುತ್ತಿತ್ತು. ಆಗ ಹೊಂಡದೊಳಗೆ ಎರಡು ನಾಗರಹಾವುಗಳು ನೃತ್ಯ ಮಾಡುತ್ತಿದ್ದವು. ಅರೇ, ಏನಿದು ಪವಾಡ..? ನೇರ ಪ್ರಸಾರದಲ್ಲಿದ್ದಾಗ ನಿರೂಪಕನ ಮೇಲೆ ಸ್ಟುಡಿಯೋ ಸೆಟ್ ಮೈಮೇಲೆ ಬಿದ್ದಿದೆ. ಮುಂದೇನಾಯ್ತು..?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಲ್ಲೊಬ್ಬ 60 ರ ಅಜ್ಜ, ನನಗೆ ಇನ್ನೊಂದು ಮದುವೆ ಮಾಡಿಸ್ರೋ ಎಂದು ಹಠ ಹಿಡಿದು ಕಂಬಹತ್ತಿ ಕುಳಿತಿದ್ದಾನೆ. 60 ಕ್ಕೆ ಇದೆಂಥಾ ಆಸೆನೋ ಏನೋ...! ಇಲ್ಲೊಂದು ಕಡೆ ಸಾಹಸಿ ಯುವಕರು ಬರಿಗೈಯಲ್ಲೇ ಚಿರತೆ ಹಿಡಿದು ಹಾಕಿದ್ಧಾರೆ.