ಅರುಣ್ ಸಿಂಗ್ ಆಗಮನಕ್ಕೂ ಮುನ್ನ ಸಿಎಂ ನಿವಾಸಕ್ಕೆ ಸಚಿವರ ದೌಡು

- ಇಂದು ಬೆಂಗಳೂರಿಗೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ - ಸಿಎಂ ನಿವಾಸಕ್ಕೆ ಸಚಿವರ ಭೇಟಿ- ಕುತೂಹಲ ಮೂಡಿಸಿದೆ ಅರುಣ್ ಸಿಂಗ್ ಸಭೆ 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 16): ಉಸ್ತುವಾರಿ ಅರುಣ್ ಸಿಂಗ್ ಆಗಮನಕ್ಕೂ ಮುನ್ನ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಸಿಎಂ ನಿವಾಸಕ್ಕೆ ಸಚಿವ ಬೊಮ್ಮಾಯಿ, ಸಿಸಿ ಪಾಟೀಲ್, ಶಾಸಕ ರಾಜುಗೌಡ , ಮಹೇಶ್ ಕುಮಟಹಳ್ಳಿ ಭೇಟಿ ನೀಡಿದ್ದಾರೆ. ಯಾವ ವಿಚಾರದ ಬಗ್ಗೆ ಮಾತುಕತೆ ನಡೆದಿದೆ...? ಇಲ್ಲಿದೆ ಹೆಚ್ಚಿನ ಮಾಹಿತಿ. 

ಇಂದು ಬೆಂಗಳೂರಿಗೆ ಅರುಣ್ ಸಿಂಗ್, ಸಭೆ ಬಗ್ಗೆ ಭಾರೀ ಕುತೂಹಲ, ಶಮನವಾಗುತ್ತಾ ಮುನಿಸು..?

Related Video