Asianet Suvarna News Asianet Suvarna News

ಮಳೆ ಹಾನಿ ಸಿಎಂ ಸಭೆಗೆ ಸಚಿವರೇ ಗೈರು: ಮಕ್ಕಳ ಜೊತೆ ಕ್ರಿಕೆಟ್‌ ಆಡ್ತಿದ್ದ ಅಶೋಕ್‌..!

Nov 6, 2021, 9:08 AM IST
  • facebook-logo
  • twitter-logo
  • whatsapp-logo

ಬೆಂಗಳೂರು(ನ.06):  ದೀಪಾವಳಿಗೆ ಕೇಂದ್ರದಿಂದ ಮತ್ತೊಂದು ಗಿಫ್ಟ್‌, ಅಡುಗೆ ಎಣ್ಣೆ ಲೀ. 7 ರಿಂದ 20 ರೂ. ಇಳಿಕೆ
*  ಬೆಂಗಳೂರಿನಲ್ಲಿ ಮಳೆ ಹಾನಿ ಸಿಎಂ ಸಭೆಗೆ ಸಚಿವರೇ ಗೈರು, ಸಿಎಂ ಸಭೆಗೆ ಬಾರದ ಸಚಿವ ಸೋಮಣ್ಣ, ಅಶೋಕ್‌ 
*  ಬೆಂಗಳೂರಿನಲ್ಲಿ ಮಳೆ ಹಾನಿ ತಡೆಗೆ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

Hangal, Sindagi By Poll: ಜೆಡಿಎಸ್ ಅಭ್ಯರ್ಥಿಗಳ ಸೋಲಿಗೆ ಕಾರಣ ಯಾರು? ಬಹಿರಂಗಪಡಿಸಿದ ಫಾರೂಕ್

*  ರಾಜ್ಯಾದ್ಯಂತ ನೈಟ್‌ ಕರ್ಫ್ಯೂ ವಾಪಸ್‌, ನೈಟ್‌ ಕರ್ಫ್ಯೂ ವಾಪಸ್‌ ಪಡೆದ ರಾಜ್ಯ ಸರ್ಕಾರ
* ಬೈಎಲೆಕ್ಷನ್‌ ಸೋಲಿನಿಂದ ತೈಲ ಬೆಲೆ ಇಳಿಕೆ, ಡಿಕೆಶಿ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು
* ಪುನೀತ್‌ ಕುಟುಂಬಕ್ಕೆ ರಾಜೀವ್‌ ಚಂದ್ರಶೇಖರ್‌ ಸಾಂತ್ವನ, ಅಪ್ಪು ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವ