Asianet Suvarna News Asianet Suvarna News

ಮಾವಿನ ಹಣ್ಣಿನಿಂದ ಕೊರೋನಾ: ತಮ್ಮ ಮಾತಿಗೆ ಸ್ಪಷ್ಟನೆ ಕೊಟ್ಟ ನಾರಾಯಣಗೌಡ್ರು...!

May 28, 2020, 9:52 PM IST

ಮೈಸೂರು, (ಮೇ.28): ಮಾವಿನ ಹಣ್ಣನ್ನ ತಿನ್ನುವುದರಿಂದ ಕೊರೊನಾ ಬರತ್ತಂತೆ! ಮಾವಿನ ಹಣ್ಣನ್ನು ತಿಂದ 14 ಮಂದಿಗೆ ಕೊರೊನಾ ವಕ್ಕರಿಸಿದೆಯಂತೆ! ಹೀಗಂತ ಸಚಿವ ನಾರಾಯಣ ಗೌಡ ಹೇಳಿದ್ದರು.

ಮಾವಿನ ಹಣ್ಣು ತಿನ್ನುವ ಮುನ್ನ ಈ ಸುದ್ದಿ ನೋಡಿ; ಕೊರೊನಾ ಬಂದೀತು ಎಚ್ಚರ!

ಆದ್ರೆ, ಇದೀಗ ಅವರು ಯುಟರ್ನ್ ಹೊಡೆದಿದ್ದಾರೆ. ಹಾಗಾದ್ರೆ ಮಾವಿನ ಹಣ್ಣು ತಿಂದವರಿಗೆ ಕೊರೋನಾ ಬಂದಿದೆ ಎಂದು ಹೇಳಿದ್ದ ಸಚಿವರು ಈಗ ಏನ್ ಹೇಳಿದ್ದಾರೆ ನೋಡಿ.

Video Top Stories