ಬೆಂಗ್ಳೂರು ಲಾಕ್‌ಡೌನ್: ಫೀಲ್ಡಿಗಿಳಿದ ಸಚಿವ ಭೈರತಿ ಬಸವರಾಜ್
ನಗರದ ಕೆ.ಆರ್. ಪುರಂ ರಸ್ತೆಯಲ್ಲಿ ಜೀವದ ಮೇಲೆ ಆಸೆ ಇಲ್ವಾ? ಯಾಕೆ ಹೀಗೆಲ್ಲಾ ಹೊರ ಬರ್ತೀರಾ ಎಂದು ಬೇಕಾ ಬಿಟ್ಟಿ ಓಡಾಡುವ ವಾಹನ ಸವಾರರಿಗೆ ಸಚಿವರು ಖಡಕ್ ವಾರ್ನಿಂಗ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜು.15): ಲಾಕ್‌ಡೌನ್ ಯಶಸ್ಸಿಗೆ ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಪಣತೊಟ್ಟಿದ್ದಾರೆ. ಲಾಕ್‌ಡೌನ್ ಹೇಗೆದೆ ಎನ್ನುವುದರ ಬಗ್ಗೆ ಖುದ್ದು ಪರಿಶೀಲನೆಗಾಗಿ ಸ್ವತಃ ಭೈರತಿ ಫೀಲ್ಡಿಗಿಳಿದಿದ್ದಾರೆ.
ಜೂನ್ 14ರ ಸಂಜೆಯಿಂದಲೇ ಒಂದು ವಾರ ಬೆಂಗಳೂರಿನಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ರಾಜ್ಯ ಸರ್ಕಾರದ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಹಬ್ಬುತ್ತಿರುವ ರೀತಿ ಸಾಕಷ್ಟು ತಲೆ ನೋವಾಗಿ ಪರಿಣಮಿಸಿದೆ.
ಏನ್ರಿ ಅವ್ಯವಸ್ಥೆ...! ಮೃತಪಟ್ಟು 5 ದಿನಗಳ ಬಳಿಕ ಮೃತದೇಹ ನೀಡಿದ ಆಸ್ಪತ್ರೆ..!
ನಗರದ ಕೆ.ಆರ್. ಪುರಂ ರಸ್ತೆಯಲ್ಲಿ ಜೀವದ ಮೇಲೆ ಆಸೆ ಇಲ್ವಾ? ಯಾಕೆ ಹೀಗೆಲ್ಲಾ ಹೊರ ಬರ್ತೀರಾ ಎಂದು ಬೇಕಾ ಬಿಟ್ಟಿ ಓಡಾಡುವ ವಾಹನ ಸವಾರರಿಗೆ ಸಚಿವರು ಖಡಕ್ ವಾರ್ನಿಂಗ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.