ಏನ್ರಿ ಅವ್ಯವಸ್ಥೆ...! ಮೃತಪಟ್ಟು 5 ದಿನಗಳ ಬಳಿಕ ಮೃತದೇಹ ನೀಡಿದ ಆಸ್ಪತ್ರೆ..!

ಕೊರೊನಾ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ಮೃತಪಟ್ಟು 5 ದಿನಗಳ ಬಳಿಕ ಮೃತದೇಹ ನೀಡಿದೆ ಆಸ್ಪತ್ರೆ. ವಿಕ್ಟೋರಿಯಾ ಶವಾಗಾರದ ಸಿಬ್ಬಂದಿ ಮಾಡಿದ ಅವಾಂತರವಿದು. ಮೃತಳ ಕುಟುಂಬಸ್ಥರು ಕಾಡಿಬೇಡಿ ಮೃತದೇಹ ಪಡೆದಿದ್ದಾರೆ. 5 ದಿನಗಳ ನಂತರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. 

First Published Jul 15, 2020, 6:09 PM IST | Last Updated Jul 15, 2020, 6:09 PM IST

ಬೆಂಗಳೂರು (ಜು. 15): ಕೊರೊನಾ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ಮೃತಪಟ್ಟು 5 ದಿನಗಳ ಬಳಿಕ ಮೃತದೇಹ ನೀಡಿದೆ ಆಸ್ಪತ್ರೆ. ವಿಕ್ಟೋರಿಯಾ ಶವಾಗಾರದ ಸಿಬ್ಬಂದಿ ಮಾಡಿದ ಅವಾಂತರವಿದು. ಮೃತಳ ಕುಟುಂಬಸ್ಥರು ಕಾಡಿಬೇಡಿ ಮೃತದೇಹ ಪಡೆದಿದ್ದಾರೆ. 5 ದಿನಗಳ ನಂತರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. 

ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಿಸಿದರೂ ಈ ಮಹಿಳೆಗೆ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ. ಮೃತಪಟ್ಟು 5 ದಿನಗಳಾದ್ರೂ ಸ್ವ್ಯಾಬ್ ಟೆಸ್ಟ್‌ ರಿಪೋರ್ಟ್ ಬಂದಿಲ್ಲ. ಕುಟುಂಬಸ್ಥರು ಭಯದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರಿನಲ್ಲಿ 2.23 ಲಕ್ಷ ಮಂದಿಗೆ ಸೋಂಕು? ಟಾಸ್ಕ್‌ ಫೋರ್ಸ್‌ ಸದಸ್ಯರ ವಿವರಣೆ ಇದು