ವಲಸೆ ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕ; ಭುಗಿಲೆದ್ದ ಆಕ್ರೋಶ

ಸುಮಧುರ ಕಟ್ಟಡ ಕಾರ್ಮಿರನ್ನು ಮಾಲೀಕ ಬಂಧನದಲ್ಲಿಟ್ಟುಕೊಂಡಿದ್ದ. ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಕಾರ್ಮಿಕರು ಊಟ, ನೀರು ಇಲ್ಲದೇ ಪರದಾಡುವಂತ ಪರಿಸ್ಥಿತಿ ಅನುಭವಿಸಿದ್ದರು. 

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.12): ಲಾಕ್‌ಡೌನ್ ಪರಿಣಾಮವಾಗಿ ಮುನ್ನೂರಕ್ಕೂ ಹೆಚ್ಚು ಕಾರ್ಮಿರನ್ನು ಮಾಲೀಕನೊಬ್ಬ ಕೂಡಿಹಾಕಿದ ಘಟನೆ ಕಾಡುಗೋಡಿಯ ದೊಡ್ಡಬನಹಳ್ಳಿಯಲ್ಲಿ ನಡೆದಿದೆ. 

ಸುಮಧುರ ಕಟ್ಟಡ ಕಾರ್ಮಿರನ್ನು ಮಾಲೀಕ ಬಂಧನದಲ್ಲಿಟ್ಟುಕೊಂಡಿದ್ದ. ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಕಾರ್ಮಿಕರು ಊಟ, ನೀರು ಇಲ್ಲದೇ ಪರದಾಡುವಂತ ಪರಿಸ್ಥಿತಿ ಅನುಭವಿಸಿದ್ದರು. 

ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಮೂಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ ಪುಂಡರು..!

ಒಂದು ಕಟ್ಟದೊಳಗೆ ಕುರಿಗಳ ರೀತಿಯಲ್ಲಿ ತುಂಬಲಾಗಿತ್ತು. ಸಮರ್ಪಕ ಸೌಕರ್ಯವಿಲ್ಲದೇ ಕಾರ್ಮಿಕರು ಪರದಾಡುತ್ತಿದ್ದರು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

Related Video