ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಮೂಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ ಪುಂಡರು..!

ಶಿವಮೊಗ್ಗದ ಸಕ್ರೇಬೈಲ್ ಬಳಿ ಮೂಕ ವ್ಯಕ್ತಿ ನಮಾಜ್ ಮಾಡುತ್ತಿದ್ದುದನ್ನು ನೋಡಿ ವಾಹನದಿಂದ ಕೆಳಗಿಳಿದ ಐವರ ಗುಂಪು ಆ ವ್ಯಕ್ತಿಯ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಆ ಬಳಿಕ ಸ್ಥಳಿಯರು ಪೆಟ್ಟು ತಿಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

First Published May 12, 2020, 2:19 PM IST | Last Updated May 12, 2020, 2:19 PM IST

ಶಿವಮೊಗ್ಗ(ಮೇ.12): ರಸ್ತೆ ಬದಿ ಏಕಾಂಗಿ ನಮಾಜ್ ಮಾಡುತ್ತಿದ್ದ ಮಾತು ಬಾರದ ವ್ಯಕ್ತಿಯ ಮೇಲೆ ಐವರು ದುಷ್ಕರ್ಮಿಗಳು ಹಲ್ಲೆ ನಡೆಸಿದ ಅಮಾನವೀಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಸಕ್ರೇಬೈಲ್ ಬಳಿ ಮೂಕ ವ್ಯಕ್ತಿ ನಮಾಜ್ ಮಾಡುತ್ತಿದ್ದುದನ್ನು ನೋಡಿ ವಾಹನದಿಂದ ಕೆಳಗಿಳಿದ ಐವರ ಗುಂಪು ಆ ವ್ಯಕ್ತಿಯ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಆ ಬಳಿಕ ಸ್ಥಳಿಯರು ಪೆಟ್ಟು ತಿಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಎಲ್ಲಿಗೂ ಪ್ರಯಾಣ ಬೆಳೆಸಿಲ್ಲ, ಆದರೂ 81 ಮಂದಿಗೆ ತಗುಲಿದೆ ಕೊರೋನಾ ಸೋಂಕು..!

ಇಂತಹ ಸಂದರ್ಭದಲ್ಲಿ ಸ್ಥಳೀಯರು 108 ಹಾಗೂ 104 ನಂಬರ್‌ಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಈ ಘಟನೆಯನ್ನು ಸಂಜ್ಞೆ ಮೂಲಕವೇ ವಿವರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories