ಸಾಹುಕಾರ್ ಜಾರಕೀಹೊಳಿ ಆಯ್ತು, ಮಾಜಿ ಸಿಎಂ ಸೀಡಿ ಕೂಡಾ ಇದ್ಯಂತೆ!

ರಮೇಶ್ ಜಾರಕಿಹೊಳಿ ಸೀಡಿ ಹೊರಬಿದ್ದ ಬೆನ್ನಲ್ಲೇ, ಇನ್ನಷ್ಟು ಸೀಡಿ ಬಾಂಬ್ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಾಜಿ ಸಿಎಂ ಸೇರಿ 19 ಜನರ ಸೀಡಿ ಇದ್ಯಂತೆ. ಮಾಜಿ ಸಿಎಂವೊಬ್ಬರು ಪದೇ ಪದೇ ಹೊರರಾಜ್ಯಕ್ಕೆ ಹೋಗುತ್ತಾರೆಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಹೇಳಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 04): ರಮೇಶ್ ಜಾರಕಿಹೊಳಿ ಸೀಡಿ ಹೊರಬಿದ್ದ ಬೆನ್ನಲ್ಲೇ, ಇನ್ನಷ್ಟು ಸೀಡಿ ಬಾಂಬ್ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಾಜಿ ಸಿಎಂ ಸೇರಿ 19 ಜನರ ಸೀಡಿ ಇದ್ಯಂತೆ. ಮಾಜಿ ಸಿಎಂವೊಬ್ಬರು ಪದೇ ಪದೇ ಹೊರರಾಜ್ಯಕ್ಕೆ ಹೋಗುತ್ತಾರೆಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಹೇಳಿದ್ದಾರೆ. 

Related Video