Asianet Suvarna News Asianet Suvarna News

ಸಲೂನ್‌ನಿಂದ ಹೊರಬಿದ್ದ ಸ್ಫೋಟಕ ಮಾಹಿತಿ, ಶಂಕಿತನ ಬಳಿಯಿದ್ದ ಇನ್ನೊಂದು ಬ್ಯಾಗ್ ಎಲ್ಲೋಯ್ತು?

Jan 21, 2020, 6:13 PM IST

ಮಂಗಳೂರು(ಜ. 21)  ಮಂಗಳೂರು ಬಾಂಬ್ ಪ್ರಕರಣ ಒಂದೊಂದೆ ಹೊಸ ಅಂಶಗಳನ್ನು ಮುಂದೆ ಇಡುತ್ತಿದೆ. ಶಂಕಿತನ ಮುಖಚಹರೆ ಹೋಲುವ ವ್ಯಕ್ತಿಗಳ ಪೋಟೋವನ್ನು ಜನರು ಕಳಿಸಿಕೊಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.

ಅಪಾಯ ಲೆಕ್ಕಿಸದೆ ಏಕಾಂಗಿಯಾಗಿ ಬಾಂಬ್ ನಿಷ್ಕ್ರಿಯ ಮಾಡಿದ ಗಂಗಯ್ಯ!ಹಾಗಾದರೆ ಶಂಕಿತ ಉಗ್ರ ಎಲ್ಲಿಂದ ಬಂದಿದ್ದ? ಸಲೂನ್ ಕೆಲಸಗಾರರ ಬಳಿ ಏನು ಕೇಳಿದ? ಅಷ್ಟಕ್ಕೂ ಶಂಕಿತ ಉಗ್ರ ತಂದಿದ್ದು ಒಂದಲ್ಲ ಎರಡು ಬ್ಯಾಗ್! ಹಾಗಾದರೆ ಆ ಬ್ಯಾಗ್ ಎಲ್ಲಿಗೆ ಹೋಯ್ತು?