ಕೆಆರ್‌ಎಸ್‌ನಿಂದ 5 ಕಿಮೀ ದೂರದಲ್ಲೇ ಗಣಿಗಾರಿಕೆ, ಸ್ಫೋಟದ ತೀವ್ರತೆಗೆ ಊರುಗಳೇ ನಡುಕ.!
ಕೆಆರ್‌ಎಸ್ ಜಲಾಶಯದಿಂದ ಕೇವಲ 5 ಕಿಮೀ ದೂರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ಸ್ಫೋಟದ ತೀವ್ರತೆಗೆ ಊರಿಗೆ ಊರುಗಳೇ ನಡುಗುತ್ತಿವೆ.
ಬೆಂಗಳೂರು (ಜು. 14): ಕೆಆರ್‌ಎಸ್ ಜಲಾಶಯದಿಂದ ಕೇವಲ 5 ಕಿಮೀ ದೂರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ಸ್ಫೋಟದ ತೀವ್ರತೆಗೆ ಊರಿಗೆ ಊರುಗಳೇ ನಡುಗುತ್ತಿವೆ. ಇದು ಡ್ಯಾಂಗೆ ಹಾನಿ ಮಾಡುವುದು ಖಂಡಿತ. ಸಾರಾಸಗಟವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಸಂಬಂಧಪಟ್ಟ ಅದಿಕಾರಿಗಳು ಮೌನ ವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಸಂಸದೆ ಸುಮಲತಾ ಈ ಪ್ರದೇಶಗಳಿಗೆ ಭೇಟಿ ಕೂಡಾ ನೀಡಿದ್ದರು.
ಮಂಡ್ಯದಲ್ಲಿ ಮೂರು ಹೋರಾಟ; ಸಂಸದೆ ಸುಮಲತಾ ನಡೆಗೆ ನಡುಗಿದ ಸಕ್ಕರೆ ನಗರ!