ಮಂಡ್ಯದಲ್ಲಿ ಮೂರು ಹೋರಾಟ; ಸಂಸದೆ ಸುಮಲತಾ ನಡೆಗೆ ನಡುಗಿದ ಸಕ್ಕರೆ ನಗರ!

ಅಕ್ರಮ ಗಣಿಗಾರಿಗೆ, ಮನ್‌ಮೂಲ್ ಭ್ರಷ್ಟಾಚಾರ ಹಾಗೂ ಮೈಶುಗರ್ ಫ್ಯಾಕ್ಟರ್ ಮೂರು ವಿಚಾರಗಳನ್ನು ಮುಂದಿಟ್ಟುಕೊಂಡು ಸಂಸದೆ ಸುಮಲತಾ ಹೋರಾಟ ತೀವ್ರಗೊಳಿಸಿದ್ದಾರೆ. ಇಂದು ಮನ್‌ಮೂಲ್ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ಸಂಸದೆ ಇದೀಗ ಭ್ರಷ್ಟರ ಎದೆಯಲ್ಲಿ ನಡುಕು ಹುಟ್ಟಿಸಿದ್ದಾರೆ. ಮೇಕಾದಾಟು ಯೋಜನೆಗೆ ಮತ್ತೆ ತಮಿಳುನಾಡು ಕ್ಯಾತೆ, ದರ್ಶನ್ ಹೆಸರಿನಲ್ಲಿ ದೋಖಾ, ಪ್ರಕರಣ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video