Asianet Suvarna News Asianet Suvarna News

ಬೈಕ್ , ಕಾರು ಕೊಡಿಸುವುದಾಗಿ ವಂಚನೆ, ಖರೀದಿಸಿದವರಿಗೆ ಪೊಲೀಸ್ ಠಾಣೆಯಿಂದ ಕರೆ!

Sep 21, 2021, 9:30 AM IST

ಚಿಕ್ಕಮಗಳೂರು (ಸೆ. 21):  ಬೈಕ್, ಕಾರು ಕೊಡಿಸುವುದಾಗಿ ನಂಬಿಸಿ, ಜನರಿಂದ ಹಣ ಪಡೆದು ವಂಚನೆ ಮಾಡಲಾಗಿದೆ. ಹಣ ಕೊಟ್ಟವರಿಗೆ ಸೆಕೆಂಡ್ ಹ್ಯಾಂಡ್ ಬೈಕ್ ಕೊಟ್ಟು, ವ್ಯಕ್ತಿಯೊಬ್ಬ ಮೋಸ ಮಾಡಿದ್ದಾನೆ. ಹಣ ಕೊಟ್ಟವರಿಗೆ ಸೆಕೆಂಡ್ ಹ್ಯಾಂಡ್ ಬೈಕ್ ಕೊಟ್ಟು, ಮೋಸ ಮಾಡಲಾಗಿದೆ. ಗಾಡಿ ತೆಗೆದುಕೊಂಡವರಿಗೆ ಪ್ರತಿದಿನ ಪೊಲೀಸ್‌ ಠಾಣೆಯಿಂದ ದೂರವಾಣಿ ಕರೆ...!