ಮದುವೆಯಾಗಬೇಕಂದ್ರೆ ಮತಾಂತರವಾಗು; ವರಸೆ ಬದಲಿಸಿದ ಮುಸ್ಲಿಂ ಯುವಕ

ಮುಸ್ಲಿಂ ಯುವಕ, ಹಿಂದೂ ಯುವತಿಯ ಲವ್ ಕಹಾನಿ ಇದು. ಜಿಮ್ ಟ್ರೇನರ್ ಶಹಬಾಜ್ ಎಂಬಾತ ಯುವತಿಯನ್ನು ಪ್ರೀತಿಸಿ, ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಮದುವೆಯಾಗು ಎಂದರೆ ಒಲ್ಲೆ ಎಂದಿದ್ದಾನೆ. 
 

First Published Dec 8, 2020, 9:15 AM IST | Last Updated Dec 8, 2020, 9:21 AM IST

ಬೆಂಗಳೂರು (ಡಿ. 08): ಮುಸ್ಲಿಂ ಯುವಕ, ಹಿಂದೂ ಯುವತಿಯ ಲವ್ ಕಹಾನಿ ಇದು. ಜಿಮ್ ಟ್ರೇನರ್ ಶಹಬಾಜ್ ಎಂಬಾತ ಯುವತಿಯನ್ನು ಪ್ರೀತಿಸಿ, ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಮದುವೆಯಾಗು ಎಂದರೆ ಒಲ್ಲೆ ಎಂದಿದ್ದಾನೆ. 

ಉಲ್ಟಾ ಹೊಡೆದ ಬೆಂಬಲ ಬೆಲೆ ವಿರುದ್ಧ ಹೋರಾಡಿದ ಪ್ರಧಾನಿ; ಪ್ರತಿಭಟನೆ ಹಿಂದಿದೆಯಾ ರಾಜಕೀಯ?

ಬೆಂಗಳೂರಿನ ಗೋಲ್ಡ್ ಜಿಮ್‌ನಲ್ಲಿ ಶಹಭಾಜ್ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಜೊತೆ ಲವ್ವಾಗಿತ್ತು. ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕವನ್ನು ಮಾಡಿದ್ದ. ಮದುವೆಯಾಗು ಎಂದರೆ ಮತಾಂತರವಾಗು ಎಂದು ಒತ್ತಾಯ ಮಾಡಿದ್ದ. ಈ ಘಟನೆಯ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್ ಇಲ್ಲಿದೆ ನೋಡಿ..!