
Boom in Mandya: ಭಾರೀ ಶಬ್ದ, ಭೂಕಂಪನಕ್ಕೆ ಬೆಚ್ಚಿ ಬಿದ್ದ ಮಂಡ್ಯ, ರಾಮನಗರ ಜನ
ಮಂಡ್ಯ, ರಾಮನಗರದಲ್ಲಿಯೂ ಭೂಕಂಪದ ಅನುಭವವಾಗಿದೆ. ಮನೆ, ಕಚೇರಿ, ಕಟ್ಟಡಗಳ ಕಿಟಕಿ, ಗಾಜುಗಳು ನಲುಗಿದೆ.
ಬೆಂಗಳೂರು (ನ. 26): ನಗರದ ಹಲವೆಡೆ ಭೂ ಕಂಪನದ (Earthquake) ಅನುಭವವಾಗಿದೆ. ಕಗ್ಗಲಿಪುರ, ಆರ್‌ಆರ್ ನಗರ, ಕೆಂಗೇರಿ, ಹೆಮ್ಮಿಗೆಪುರ ಸೇರಿ ಹಲವೆಡೆ ಭೂಕಂಪನದ ಅನುಭವವಾಗಿದೆ. ಮಧ್ಯಾಹ್ನ 12.15 ಕ್ಕೆ ಭೂಮಿ ನಡುಗಿದ ಅನುಭವವಾಗಿದೆ. ಇದರ ಬೆನ್ನಲ್ಲೇ ಮಂಡ್ಯ, ರಾಮನಗರದಲ್ಲಿಯೂ ಭೂಕಂಪದ ಅನುಭವವಾಗಿದೆ. ಮನೆ, ಕಚೇರಿ, ಕಟ್ಟಡಗಳ ಕಿಟಕಿ, ಗಾಜುಗಳು ನಲುಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Boom In Bengaluru: ಬೆಂಗಳೂರಿನ ಹಲವೆಡೆ ಭಾರೀ ಶಬ್ದ, ಭೂಕಂಪದ ಅನುಭವ, ಬೆಚ್ಚಿ ಬಿದ್ದ ಜನ