ಬೆಂಗಳೂರಿನಲ್ಲಿ ವಾಹನ ಕಳೆದುಕೊಂಡವರಿಗೆ ಗುಡ್ ನ್ಯೂಸ್..!
ಈ ಹಿಂದೆ ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಗಿಳಿದಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 49 ಸಾವಿರ ವಾಹನಗಳು ಸೀಜ್ ಆಗಿದ್ದವು. ಇದೀಗ ಅವುಗಳನ್ನು ಸೂಕ್ತ ದಾಖಲೆಗಳಿದ್ದ ಮಾಲೀಕರಿಗೆ ಹಸ್ತಾಂತರಿಸಲಾಗುತ್ತಿದೆ.
ಬೆಂಗಳೂರು(ಮೇ.16): ಬೆಂಗಳೂರಿನಲ್ಲಿ ವಾಹನ ಕಳೆದುಕೊಂಡವರಿಗೆ ಲಾಕ್‌ಡೌನ್ ವರವಾಗಿ ಪರಿಣಮಿಸುತ್ತಿದೆ. ನೀವು ಕಳೆದುಕೊಂಡ ವಾಹನಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಿಮ್ಮ ವಾಹನಗಳು ಸೇಫ್ ಆಗಿವೆ.
ಈ ಹಿಂದೆ ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಗಿಳಿದಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 49 ಸಾವಿರ ವಾಹನಗಳು ಸೀಜ್ ಆಗಿದ್ದವು. ಇದೀಗ ಅವುಗಳನ್ನು ಸೂಕ್ತ ದಾಖಲೆಗಳಿದ್ದ ಮಾಲೀಕರಿಗೆ ಹಸ್ತಾಂತರಿಸಲಾಗುತ್ತಿದೆ.
ಕಾರ್ಮಿಕ ಕಾಯ್ದೆ ಅಮಾನತು ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ
ಈ ಪೈಕಿ ಎಂಟರಿಂದ ಹತ್ತು ಸಾವಿರ ವಾಹನಗಳಿಗೆ ಮಾಲೀಕರೇ ಇಲ್ಲ. ಇವೆಲ್ಲಾ ವಾಹನಗಳು ಕದ್ದಿರುವ ವಾಹನಗಳಿರಬಹುದು ಎನ್ನುವ ಶಂಕೆ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.