ಶಾಪಿಂಗ್ ಪ್ರಿಯರಿಗೆ ಶಾಕ್; ನೆಲಸಮವಾಗುತ್ತಾ ಮಂತ್ರಿ ಮಾಲ್?

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್‌ಗೆ ಸಂಕಷ್ಟ ಎದುರಾಗಿದೆ. ಕೆರೆ, ಸರ್ಕಾರಿ ಜಾಗದಲ್ಲಿ ಮಂತ್ರಿಮಾಲ್ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜಕ್ಕರಾಯನಕೆರೆ 37 ಗುಂಟೆ, ಬಿಬಿಎಂಪಿಯ 3.31 ಕೋಟಿ ಗುಂಟೆ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 28): ಪ್ರತಿಷ್ಠಿತ ಮಂತ್ರಿಮಾಲ್‌ಗೆ ಸಂಕಷ್ಟ ಎದುರಾಗಿದೆ. ಕೆರೆ, ಸರ್ಕಾರಿ ಜಾಗದಲ್ಲಿ ಮಂತ್ರಿಮಾಲ್ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜಕ್ಕರಾಯನಕೆರೆ 37 ಗುಂಟೆ, ಬಿಬಿಎಂಪಿಯ 3.31 ಕೋಟಿ ಗುಂಟೆ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೂ ಒತ್ತುವರಿದಾರರೇ ಎಚ್ಚರ; ಬಿಸಿ ಮುಟ್ಟಿಸಲು ಸಿದ್ಧವಾಗಿದೆ ಸರ್ಕಾರ

ಬಿಬಿಎಂಪಿ ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದಾರೆ. ಒತ್ತುವರಿ ಆರೋಪ ಸಾಬೀತಾದಲ್ಲಿ ಮಂತ್ರಿ ಮಾಲ್ ನೆಲಸಮವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. 

Related Video