ಕೊರೋನಾ ಹಾವಳಿ: ಕುಕ್ಕೆ ಸುಬ್ರಮಣ್ಯದಲ್ಲಿ ಹೊಸ ನಿಯಮ

  • ಕರ್ನಾಟಕದಲ್ಲಿ 10ಕ್ಕೇರಿದ ಕೊರೋನಾವೈರಸ್ ಸೋಂಕಿತರ ಸಂಖ್ಯೆ
  • ಹೆಚ್ಚು ಜನ ಸೇರುವ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಿನ ಕ್ರಮ 
  • ದಕ್ಷಿಣ ಕನ್ನಡದ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲೂ ಹೊಸ ನಿಯಮ 

 

First Published Mar 17, 2020, 4:33 PM IST | Last Updated Mar 17, 2020, 4:33 PM IST

ಮಂಗಳೂರು (ಮಾ.17): ಕರ್ನಾಟಕದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 10ಕ್ಕೇರಿದೆ. ಹೆಚ್ಚು ಜನ ಸೇರುವ ಸ್ಥಳ, ವಿಶೇಷವಾಗಿ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.  ದಕ್ಷಿಣ ಕನ್ನಡದ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲೂ ಹೊಸ ನಿಯಮ ಜಾರಿಗೊಳಿಸಲಾಗಿದೆ.

ಇದನ್ನೂ ನೋಡಿ | ಕೊರೋನಾ ಸಂಹಾರಕ್ಕೆ ಕನ್ನಡಿಗ; 10 ವಿಜ್ಞಾನಿಗಳ ತಂಡದಲ್ಲಿ ಹಾಸನದ ಹುಡುಗ

"