ಲಾಕ್‌ಡೌನ್ ಎಫೆಕ್ಟ್: KSRTCಗೆ ಭಾರೀ ನಷ್ಟ, ಸಿಬ್ಬಂದಿ ವೇತನಕ್ಕೂ ಹಣದ ಕೊರತೆ..!
ರೋಗಿ ನೇರ ಸಂಪರ್ಕವಿಲ್ಲದೆ ವರದಿ ಸಂಗ್ರಹಕ್ಕೆ ಸ್ಮಾರ್ಟ್ ಕಿಯೋಸ್| ಕೊರೋನಾ ಪರೀಕ್ಷೆಗೆ 15 ಕಡೆ ವ್ಯವಸ್ಥೆ|ಜಾಮೀನು ಪಡೆದು ಜೈಲಿನಿಂದ ಹೊರಬಂದವರಿಗೆ ಕ್ವಾರಂಟೈನ್ ಕಡ್ಡಾಯ, 14 ದಿನ ಗೃಹ ಬಂಧನ
ಬೆಂಗಳೂರು(ಮೇ.28): ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೈಕೋರ್ಟ್ ಅಸ್ತು, ಜೂನ್ 25ರಿಂದ ಪರೀಕ್ಷೆ ಆರಂಭಕ್ಕೆ ನ್ಯಾಯಾಲಯದ ಹಸಿರು ನಿಶಾನೆ
* ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಕೆಎಸ್‌ಆರ್‌ಟಿಸಿಗೆ 1800 ಕೋಟಿ ರು. ನಷ್ಟ, ನೌಕರರ ವೇತನಕ್ಕೆ ಇನ್ನು ಬೇಕಿದೆ 326 ಕೋಟಿ ರೂ. ಹಣ
ನೋಟು ಮುದ್ರಿಸಲು ಮುಂದಾಗುತ್ತಾ ಭಾರತೀಯ ರಿಸರ್ವ್ ಬ್ಯಾಂಕ್..?
* ರೋಗಿ ನೇರ ಸಂಪರ್ಕವಿಲ್ಲದೆ ವರದಿ ಸಂಗ್ರಹಕ್ಕೆ ಸ್ಮಾರ್ಟ್ ಕಿಯೋಸ್, ಕೊರೋನಾ ಪರೀಕ್ಷೆಗೆ 15 ಕಡೆ ವ್ಯವಸ್ಥೆ
* ಜಾಮೀನು ಪಡೆದು ಜೈಲಿನಿಂದ ಹೊರಬಂದವರಿಗೆ ಕ್ವಾರಂಟೈನ್ ಕಡ್ಡಾಯ, 14 ದಿನ ಗೃಹ ಬಂಧನ