ನೋಟು ಮುದ್ರಿಸಲು ಮುಂದಾಗುತ್ತಾ ಭಾರತೀಯ ರಿಸರ್ವ್ ಬ್ಯಾಂಕ್..?
ಹೆಚ್ಚುವರಿ ನೋಟು ಪ್ರಿಂಟ್ ಮಾಡುವ ಪರಿಸ್ಥಿತಿ ನಿರ್ಮಾಣವಾದಲ್ಲಿ ಸುಮಾರು ಮೂರು ದಶಕಗಳ ಬಳಿಕ ಅಂತಹದ್ದೊಂದು ಘಟನೆಗೆ ದೇಶ ಸಾಕ್ಷಿಯಾಗಲಿದೆ. ಆರ್ಥಿಕ ನಷ್ಟ ಹೆಚ್ಚಾದಲ್ಲಿ ಸರ್ಕಾರದ ಬೊಕ್ಕಸ ಖಾಲಿಯಾಗಲಿದೆ.
ನವದೆಹಲಿ(ಮೇ.28): ದೇಶದ ಆರ್ಥಿಕತೆಗೆ ಕೊರೋನಾ ಕೊಟ್ಟ ಹೊಡೆತ ನಿರೀಕ್ಷೆಗಿಂತ 10 ಪಟ್ಟು ಜೋರಾಗಿಯೇ ಇದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಪ್ರಿಂಟ್ ಮಾಡಿ ವಿತ್ತೀಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುವ ಸಾಧ್ಯತೆಯಿದೆ.
ಹೆಚ್ಚುವರಿ ನೋಟು ಪ್ರಿಂಟ್ ಮಾಡುವ ಪರಿಸ್ಥಿತಿ ನಿರ್ಮಾಣವಾದಲ್ಲಿ ಸುಮಾರು ಮೂರು ದಶಕಗಳ ಬಳಿಕ ಅಂತಹದ್ದೊಂದು ಘಟನೆಗೆ ದೇಶ ಸಾಕ್ಷಿಯಾಗಲಿದೆ. ಆರ್ಥಿಕ ನಷ್ಟ ಹೆಚ್ಚಾದಲ್ಲಿ ಸರ್ಕಾರದ ಬೊಕ್ಕಸ ಖಾಲಿಯಾಗಲಿದೆ.
ಹೆಚ್ಚಿದ ಮಿಡತೆ ಹಾವಳಿ: ಸಂಕಷ್ಟದಲ್ಲಿ ರೈತ, ಎಚ್ಚೆತ್ತ ರಾಜ್ಯ ಸರ್ಕಾರ
ನೋಟು ಮುದ್ರಣ ಏಕೆ ಮಾಡಬೇಕು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.