
ಹರ್ಷ ಅಂತಿಮ ವಿಧಿ-ವಿಧಾನ, ಮುಗಿಲು ಮುಟ್ಟಿದ ಕುಟುಂಸ್ಥರ ಆಕ್ರಂದನ, ಜೈ ಶ್ರೀರಾಮ್ ಎಂದ ಕಾರ್ಯಕರ್ತರು
ಹರ್ಷ ಮೃತದೇಹವನ್ನು ಮೆರವಣಿಗೆ ಮೂಲಕ ಚಿತಾಗಾರಕ್ಕೆ ತರಲಾಗಿದೆ. ಅಲ್ಲಲ್ಲಿ ಗಲಾಟೆ, ಗದ್ದಲ, ಘರ್ಷಣೆಗಳ ನಡುವೆಯೇ ಹರ್ಷ ಮೃತದೇಹ ಮೆರವಣಿಗೆ ಚಿತಾಗಾರಕ್ಕೆ ತಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಇದೇ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಹರ್ಷಾ. ಹರ್ಷ ಎಂದು ಘೋಷಣೆ ಕೂಗಿದ
ಶಿವಮೊಗ್ಗ, (ಫೆ.21): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಡೆದ ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಲ್ಲಲ್ಲಿ ಗಲಾಟೆ, ಗದ್ದಲ, ಘರ್ಷಣೆಗಳ ನಡುವೆಯೇ ಹರ್ಷ ಮೃತದೇಹ ಮೆರವಣಿ
ಹರ್ಷ ಮೃತದೇಹವನ್ನು ಮೆರವಣಿಗೆ ಮೂಲಕ ಚಿತಾಗಾರಕ್ಕೆ ತರಲಾಗಿದೆ. ಅಲ್ಲಲ್ಲಿ ಗಲಾಟೆ, ಗದ್ದಲ, ಘರ್ಷಣೆಗಳ ನಡುವೆಯೇ ಹರ್ಷ ಮೃತದೇಹ ಮೆರವಣಿಗೆ ಚಿತಾಗಾರಕ್ಕೆ ತಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಇದೇ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಹರ್ಷಾ. ಹರ್ಷ ಎಂದು ಘೋಷಣೆ ಕೂಗಿದರು.
ಇನ್ನು ಅಂತ್ಯಕ್ರಿಯೆಯಲ್ಲಿ ಸಚಿವ ಕೆಎಸ್ ಈಶ್ವರಪ್ಪ, ಸಂಸದ ಬಿವೈ ರಾಘವೇಂದ್ರ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ನಾಯಕರು ಭಾಗವಹಿಸಿದ್ರು.