Asianet Suvarna News Asianet Suvarna News

3ನೇ ಅಲೆ ಬಗ್ಗೆ ಆತಂಕಕಾರಿ ಮಾಹಿತಿ : ಎಚ್ಚರಿಸಿದ ವೈದ್ಯರು

Jul 11, 2021, 9:58 AM IST

ಬೆಂಗಳೂರು (ಜು.11) : ದೇಶದಲ್ಲಿ ಇನ್ನೂ ಎರಡನೇ ಅಲೆ ಸಂಪೂರ್ಣ ಅಂತ್ಯವಾಗಿಲ್ಲ. ಆಗಲೇ ಮೂರನೇ ಅಲೆ ಬಗ್ಗೆ ಆತಂಕ ಶುರುವಾಗಿದೆ. 

2ನೇ ಡೋಸ್‌ ಲಸಿಕೆ ಪಡೆಯದಿದ್ದರೆ ಏನಾಗುತ್ತೆ?

ಸರ್ಕಾರ 3ನೇ ಅಲೆಗೆ ಸಿದ್ಧವಾಗುತ್ತಿದ್ದು, ಈ ವೇಳೆ ಮಕ್ಕಳಿಗೆ ಹೆಚ್ಚು ಅಪಾಯವಾಗಲಿದೆ ಎನ್ನಲಾಗಿದೆ. ಅಲ್ಲದೇ ಜೊತೆಗೆ ಬ್ಲ್ಯಾಕ್ ಫಂಗಸ್ ಮಾರಿಯೂ ಕಾಡಲಿದೆ ಎಂದು ವೈದ್ಯರೇ ಎಚ್ಚರಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

 

Video Top Stories