ಕೋವಿಡ್‌ನಿಂದ ಗುಣಮುಖರಾದರೂ ಮಕ್ಕಳಿಗೆ ಕಾಡುತ್ತಿದೆ 'ಕವಾಸಕಿ' ಕಂಟಕ
- ಕೊರೋನಾದಿಂದ ಗುಣಮುಖರಾದ ಮಕ್ಕಳಲ್ಲಿ 'ಕವಾಸಕಿ' ಪತ್ತೆ
- ರಾಯಚೂರಿನ ಸಿಂಧನೂರಿನ 6 ಮಕ್ಕಳಲ್ಲಿ ಪತ್ತೆ
- ಅಂಗಾಂಗಗಳಲ್ಲಿ ಊತ ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣ
ರಾಯಚೂರು (ಮೇ. 31): ಇಲ್ಲಿನ ಸಿಂಧನೂರಿನ ಮಕ್ಕಳ ಆಸ್ಪತ್ರೆಯಲ್ಲಿ ಹೊಸ ಕಾಯಿಲೆ ಪತ್ತೆಯಾಗಿದೆ. 6 ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಂಡಿದೆ. ಮಕ್ಕಳ ಅಂಗಾಂಗಗಳಲ್ಲಿ ಊತ ಕಾಣಿಸಿಕೊಳ್ಳುವುದಕ್ಕೆ ಕವಾಸಕಿ ಎನ್ನುತ್ತಾರೆ. ತೀವ್ರ ಜ್ವರ, ಹೊಟ್ಟೆನೋವು, ಸುಸ್ತು, ರಕ್ತನಾಳಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದು ಅಪಾಯಕಾರಿನಾ..? ಪೋಷಕರು ಏನು ಮಾಡಬೇಕು..? ಮಕ್ಕಳ ತಜ್ಞ ಡಾ. ಶಿವರಾಜ್ ಪಾಟೀಲರು ಸಲಹೆ ನೀಡಿದ್ಧಾರೆ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 3 ನೇ ಅಲೆ ಅಪಾಯಕಾರಿ: ತಜ್ಞರ ಎಚ್ಚರಿಕೆ