ಬೆಂಗಳೂರಿಗೂ ಬಂತು ಕೊರೋನಾ ; ಟೆಕ್ಕಿಗೆ ಶುರುವಾಗಿದೆ ಚಿಕಿತ್ಸೆ

ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್ ಪತ್ತೆಯಾಗಿದ್ದು ಚಿಕಿತ್ಸೆ ನಡೆಯುತ್ತಿದೆ.  ಟೆಕ್ಕಿ ಸ್ನೇಹಿತನಲ್ಲೂ ಕೊರೊನಾ ಲಕ್ಷಣ  ಕಾಣಿಸಿಕೊಂಡಿದೆ. ಸೋಂಕಿತ ಟೆಕ್ಕಿ ಪತ್ನಿ, ಪುತ್ರಿ, ಕ್ಯಾಬ್ ಚಾಲಕ ಹಾಗೂ ಕುಟುಂಬದ ಮೇಲೆ ನಿಗಾ ವಹಿಸಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್ ಪತ್ತೆಯಾಗಿದ್ದು ಚಿಕಿತ್ಸೆ ನಡೆಯುತ್ತಿದೆ. ಟೆಕ್ಕಿ ಸ್ನೇಹಿತನಲ್ಲೂ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಸೋಂಕಿತ ಟೆಕ್ಕಿ ಪತ್ನಿ, ಪುತ್ರಿ, ಕ್ಯಾಬ್ ಚಾಲಕ ಹಾಗೂ ಕುಟುಂಬದ ಮೇಲೆ ನಿಗಾ ವಹಿಸಲಾಗಿದೆ. ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಕೊರೋನಾ ಎಫೆಕ್ಟ್: ಮಾರ್ಚ್ 31ರ ವರೆಗೆ ಶಾಲೆಗಳಿಗೆ ರಜಾ

Related Video