ರಾಜಕೀಯ ಸಂಚಲನ, ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾಗುತ್ತಾ..?

ಸಿಎಂ ಬಿಎಸ್‌ ಯಡಿಯೂರಪ್ಪ, ನಾಯಕತ್ವ ಬದಲಾವಣೆ ಬಗ್ಗೆ ಆಗಾಗ ಮಾತುಗಳು ಕೇಳಿ ಬರುತ್ತಿದೆ. ಇನ್ನು 2 ವರ್ಷಗಳ ಕಾಲ ಸಿಎಂ ಆಗಿ ಬಿಎಸ್‌ವೈ ಮುಂದುವರೆಯುತ್ತಾರೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. 

First Published May 29, 2021, 5:41 PM IST | Last Updated May 29, 2021, 6:09 PM IST

ಬೆಂಗಳೂರು (ಮೇ. 29): ಸಿಎಂ ಬಿಎಸ್‌ ಯಡಿಯೂರಪ್ಪ, ನಾಯಕತ್ವ ಬದಲಾವಣೆ ಬಗ್ಗೆ ಆಗಾಗ ಮಾತುಗಳು ಕೇಳಿ ಬರುತ್ತಿದೆ. ಇನ್ನು 2 ವರ್ಷಗಳ ಕಾಲ ಸಿಎಂ ಆಗಿ ಬಿಎಸ್‌ವೈ ಮುಂದುವರೆಯುತ್ತಾರೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆದರೆ ನಾಯಕತ್ವ ಬದಲಾವಣೆ ಮಾಡುವುದಾದರೆ ಹೇಗೆ, ಯಾರು ಅವರ ಜಾಗಕ್ಕೆ ಬರುವವರು, ಇದಕ್ಕೆ ಯಡಿಯೂರಪ್ಪ ಪ್ರತಿಕ್ರಿಯೆ ಏನು ಇವೆಲ್ಲ ಮುಂದೆ ನಿರ್ಧಾರ ಆಗಬೇಕಾದ ವಿಷಯಗಳು.  ಸಿಎಂ ಬದಲಾವಣೆ ಸುಲಭನಾ..? 

ಬರೀ ಸಭೆಗಳಿಂದ ಕೆಲಸ ಆಗಲ್ರೀ, ಸಿಎಂ ಸಭೆಯಲ್ಲಿ ಡೀಸಿ ವಿರುದ್ಧ ಪ್ರತಾಪ್ ಸಿಂಹ ಅಸಮಾಧಾನ