ಒಬ್ಳೇ ಹೆಂಡತಿ ಚಾಲೆಂಜ್: ಸಚಿವ ಸುಧಾಕರ್‌ ಸಿಡಿಸಿದ ಬಾಂಬ್‌ ಟಾರ್ಗೆಟ್‌ ಯಾರು?

224 ಶಾಸಕರಿಗೆ ಆರೋಗ್ಯ ಸಚಿವ ಸುಧಾಕರ್‌ ಒಬ್ಳೇ ಹೆಂಡತಿ ಚಾಲೆಂಜ್ ನೀಡಿದ್ದರು. ಸುಧಾಕರ್‌ ಎಸೆದ ಈ ಬಾಂಬ್‌ಗೆ ವಿಧಾನಸಭೆಯೇ ಒಂದು ಸಲ ಕಂಪಿಸಿತ್ತು. ಮಂತ್ರಿಯ ಮಾತು ಕೇಳಿ ಕೆಲವರು ಪೆಚ್ಚಾದರೆ, ಇನ್ನು ಕೆಲವರು ರೊಚ್ಚಿಗೆದ್ದಿದ್ದರು. ಇನ್ನೂ ಕೆಲವರು ಬಿದ್ದು ಬಿದ್ದು ನಕ್ಕಿದ್ದಾರೆ. ಆದ್ರೆ ಇದ್ದಕ್ಕಿದ್ದಂತೆ ಆರೋಗ್ಯ ಸಚಿವ ಇಂತಹುದ್ದೊಂದು ಚಾಲೆಂಜ್ ಹಾಕಿದ್ದೇಕೆ? ಸುಧಾಕರ್ ಟಾರ್ಗೆಟ್‌ ಯಾರು? ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಗರಂ ಆಗಿದ್ದೇಕೆ? ಇಲ್ಲಿದೆ ಒಂದು ವರದಿ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.25): 224 ಶಾಸಕರಿಗೆ ಆರೋಗ್ಯ ಸಚಿವ ಸುಧಾಕರ್‌ ಒಬ್ಳೇ ಹೆಂಡತಿ ಚಾಲೆಂಜ್ ನೀಡಿದ್ದರು. ಸುಧಾಕರ್‌ ಎಸೆದ ಈ ಬಾಂಬ್‌ಗೆ ವಿಧಾನಸಭೆಯೇ ಒಂದು ಸಲ ಕಂಪಿಸಿತ್ತು. ಮಂತ್ರಿಯ ಮಾತು ಕೇಳಿ ಕೆಲವರು ಪೆಚ್ಚಾದರೆ, ಇನ್ನು ಕೆಲವರು ರೊಚ್ಚಿಗೆದ್ದಿದ್ದರು. ಇನ್ನೂ ಕೆಲವರು ಬಿದ್ದು ಬಿದ್ದು ನಕ್ಕಿದ್ದಾರೆ. ಆದ್ರೆ ಇದ್ದಕ್ಕಿದ್ದಂತೆ ಆರೋಗ್ಯ ಸಚಿವ ಇಂತಹುದ್ದೊಂದು ಚಾಲೆಂಜ್ ಹಾಕಿದ್ದೇಕೆ? ಸುಧಾಕರ್ ಟಾರ್ಗೆಟ್‌ ಯಾರು? ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಗರಂ ಆಗಿದ್ದೇಕೆ? ಇಲ್ಲಿದೆ ಒಂದು ವರದಿ

Related Video