MLC Election: ಬಿಜೆಪಿ ಪಟ್ಟಿ ಪ್ರಕಟ, ಲಖನ್ ಜಾರಕಿಹೊಳಿಗಿಲ್ಲ ಟಿಕೆಟ್

ಪ್ರತಿಷ್ಠೆಯ ಪರಿಷತ್ ಫೈಟ್‌ಗೆ ಕಮಲ ಕಲಿಗಳು ಸಿದ್ಧವಾಗಿದ್ದಾರೆ. 25 ಜನರ ಪೈಕಿ 20 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಹಾಲಿ ಐವರು ಪರಿಷತ್ ಸದಸ್ಯರ ಪೈಕಿ ನಾಲ್ವರಿಗೆ ಮತ್ತೆ ಟಿಕೆಟ್ ನೀಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 20): ಪ್ರತಿಷ್ಠೆಯ ಪರಿಷತ್ (MLC Elections) ಫೈಟ್‌ಗೆ ಕಮಲ ಕಲಿಗಳು (BJP Candidate) ಸಿದ್ಧವಾಗಿದ್ದಾರೆ. 25 ಜನರ ಪೈಕಿ 20 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

MLC Elections : ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆ

ಹಾಲಿ ಐವರು ಪರಿಷತ್ ಸದಸ್ಯರ ಪೈಕಿ ನಾಲ್ವರಿಗೆ ಮತ್ತೆ ಟಿಕೆಟ್ ನೀಡಿದೆ. 2 ಸ್ಥಾನಗಳಿರುವ ಕ್ಷೇತ್ರಗಳಲ್ಲಿ ಒಂದೇ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಈ ಬಾರಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ. ರಾಜ್ಯ ಪಟ್ಟಿಯನ್ನೇ, ಹೈಕಮಾಂಡ್‌ ಫೈನಲ್ ಮಾಡಿದೆ. 

Related Video