ಸಿಎಂ ಸಚಿವಾಲಯದ ಸಿಬ್ಬಂದಿಗಳಿಗೆ ಭೋಜನ ಕೂಟ, ಸಿಎಂ ಆಹ್ವಾನಕ್ಕೆ ಸಿಬ್ಬಂದಿಗಳು ಶಾಕ್!

ಯಡಿಯೂರಪ್ಪ ಸ್ಥಾನ ಬದಲಾವಣೆ ವದಂತಿ ದಟ್ಟವಾಗಿರುವಾಗಲೇ, ಇದೇ ತಿಂಗಳ 25 ರಂದು ಬಿಎಸ್‌ವೈ ತಮ್ಮ ಕಚೇರಿ ಸಿಬ್ಬಂದಿಗಳಿಗೆ ಭೋಜನ ಕೂಟ ಆಯೋಜಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 19): ಯಡಿಯೂರಪ್ಪ ಸ್ಥಾನ ಬದಲಾವಣೆ ವದಂತಿ ದಟ್ಟವಾಗಿರುವಾಗಲೇ, ಇದೇ ತಿಂಗಳ 25 ರಂದು ಬಿಎಸ್‌ವೈ ತಮ್ಮ ಕಚೇರಿ ಸಿಬ್ಬಂದಿಗಳಿಗೆ ಭೋಜನ ಕೂಟ ಆಯೋಜಿಸಿದ್ದಾರೆ. ಸಹಜವಾಗಿ ಅವಧಿ ಮುಗಿದ ಬಳಿಕ ಔತಣಕೂಟ ಆಯೋಜಿಸಲಾಗುತ್ತದೆ. ಆದರೆ ಅಕ್ಕೂ ಮುನ್ನ ಆಯೋಜಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಸ್ಫೋಟಕ ಆಡಿಯೋ ಬಗ್ಗೆ ನಳೀನ್ ಕುಮಾರ್ ಕಟೀಲ್ ಮೊದಲ ಪ್ರತಿಕ್ರಿಯೆ!

Related Video