ಯಾರ್ಯಾರಿಗೆ ಸಂಪುಟದಲ್ಲಿ ಸ್ಥಾನ.. ಕೆಲವರಿಗೆ ಕೋಕ್..ಕೆಲವರಿಗೆ ಶಾಕ್!

ಬೆಂಗಳೂರು[ಜ. 08]  ರಾಜಕೀಯ ವಲಯದಲ್ಲಿ ಸದ್ಯಕ್ಕೆ ಇರುವ ಚರ್ಚೆ ಅಂದರೆ ಅದು ಸಂಪುಟ ವಿಸ್ತರಣೆ ಮಾತ್ರ. ಸಿಎಂ ಬಿಎಸ್ ಯಡಿಯೂರಪ್ಪ ವಿದೇಶ ಪ್ರವಾಸ ಮಾಡಲಿದ್ದಾರೆ ಎಂಬ ಮಾಹಿತಿಯೂ ಇದೆ.ಹಾಗಾದರೆ ಯಾವಾಗ ಸಂಪುಟ ವಿಸ್ತರಣೆ ಆಗಬಹುದು? ಇಲ್ಲಿದೆ ನೋಡಿ ಉತ್ತರ. ದೆಹಲಿಗೆ ತೆರಳೀ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು[ಜ. 08] ರಾಜಕೀಯ ವಲಯದಲ್ಲಿ ಸದ್ಯಕ್ಕೆ ಇರುವ ಚರ್ಚೆ ಅಂದರೆ ಅದು ಸಂಪುಟ ವಿಸ್ತರಣೆ ಮಾತ್ರ. ಸಿಎಂ ಬಿಎಸ್ ಯಡಿಯೂರಪ್ಪ ವಿದೇಶ ಪ್ರವಾಸ ಮಾಡಲಿದ್ದಾರೆ ಎಂಬ ಮಾಹಿತಿಯೂ ಇದೆ.

ಹಾಗಾದರೆ ಯಾವಾಗ ಸಂಪುಟ ವಿಸ್ತರಣೆ ಆಗಬಹುದು? ಇಲ್ಲಿದೆ ನೋಡಿ ಉತ್ತರ. ದೆಹಲಿಗೆ ತೆರಳೀ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Related Video