Asianet Suvarna News Asianet Suvarna News

ನೈಟ್ ಕರ್ಫ್ಯೂ ಇಲ್ಲ, ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿದೆಯಾ? `ಇಲ್ಲಿದೆ ಸರ್ಕಾರದ ಸೂಚನೆ!

ನೈಟ್ ಕರ್ಫ್ಯೂ ಜಾರಿ ಮಾಡಿ, ಭಾರಿ ವಿರೋಧದ ಬಳಿಕ ಕರ್ನಾಟಕ ಸರ್ಕಾರ ಕರ್ಫ್ಯೂ ಹಿಂಪಡೆದಿದೆ. ಇದು ಹಲವು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಕರ್ಫ್ಯೂ ವಾಪಸ್ ಪಡೆದ ಕಾರಣ ಹೊಸ ವರ್ಷ ಸಂಭ್ರಮಾಚರಣೆಗೆ ಅಡೆ ತಡೆ ಇಲ್ಲ ಎಂದುಕೊಂಡರೆ ತಪ್ಪು. ಹೊಸ ವರ್ಷಕ್ಕೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಈ ಕುರಿತು ಸರ್ಕಾರದ ನಿರ್ಧಾರ, ನಿವೃತ್ತಿಗೆ ನಿರ್ಧರಿಸಿದ್ದಾರಾ ಜೆಡಿಎಸ್ ವರಿಷ್ಠ ದೇವೇಗೌಡ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.

Dec 25, 2020, 11:07 PM IST