
2 ತಿಂಗಳಲ್ಲಿ 2500 ಯುವಕರು ಬಲಿ, 40 ಸಾವಿರ ಮಕ್ಕಳಿಗೆ ಸೋಂಕು
- 2 ತಿಂಗಳಲ್ಲಿ 2500 ಯುವಕರು ಬಲಿ- ಈವರೆಗೆ 20-49 ವರ್ಷದ 4488 ಯುವಕರು ಸಾವು- 2 ತಿಂಗಳಲ್ಲಿ 40 ಸಾವಿರ ಮಕ್ಕಳಿಗೆ ಸೋಂಕು
ಬೆಂಗಳೂರು (ಮೇ. 22): ಕೊರೊನಾ 3 ನೇ ಅಲೆ ಮಕ್ಕಳಿಗೆ ಅಪಾಯಕಾರಿ ಎನ್ನಲಾಗಿತ್ತು, ಆದರೆ 2 ನೇ ಅಲೆಯೇ ಅಪಾಯಕಾರಿಯಾದಂತೆ ಕಾಣಿಸುತ್ತಿದೆ. ಒಂದೇ ತಿಂಗಳ ಅಂತರದಲ್ಲಿ 40 ಸಾವಿರ ಮಕ್ಕಳಿಗೆ ಪಾಸಿಟಿವ್ ಬಂದಿದೆ. ಇನ್ನು 18 ಕ್ಕಿಂತ ಮೇಲ್ಪಟ್ಟವರು ಎರಡು ತಿಂಗಳಲ್ಲಿ 2500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 20- 49 ವರ್ಷದ 4488 ಯುವಕರು ಸಾವನ್ನಪ್ಪಿದ್ದಾರೆ. ಇನ್ನು ಕೊರೊನಾ ಹೊಸ ಸೋಂಕು ಕಡಿಮೆಯಾದರೂ, ಸಾವು ಕಡಿಮೆಯಾಗುತ್ತಿಲ್ಲ. ಇವೆಲ್ಲದಕ್ಕೂ ಏನು ಪರಿಹಾರ..? ಇಲ್ಲಿದೆ ಒಂದು ವರದಿ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೊನಾ ಸಂಕಷ್ಟದಲ್ಲೂ ಬೊಕ್ಕಸಕ್ಕೆ ಬಂತು ಕೋಟಿ ಕೋಟಿ ರೂ, ಕೊರೊನಾ ಕುಬೇರರಿವರು..!