Asianet Suvarna News Asianet Suvarna News

ಕನ್ನಡ ನೆಲ ಬೇಕು, ಭಾಷೆ ಬೇಡ; ಪಬ್‌ನಲ್ಲಿ ಕನ್ನಡ ಹಾಡು ಹಾಕದೇ ಉದ್ಧಟತನ

ಬದುಕೋಕೆ ಕನ್ನಡ ನೆಲ ಬೇಕು. ಆದರೆ ಕನ್ನಡ ಭಾಷೆ ಮಾತ್ರ ಬೇಡ! ಮಾರತಹಳ್ಳಿಯ ಪಬ್‌ವೊಂದರಲ್ಲಿ ಕನ್ನಡ ಹಾಡು ಹಾಕಲು ಸಿಬ್ಬಂದಿ ಒಪ್ಪದೇ ಉದ್ದಟತನ ತೋರಿದ್ದಾರೆ. 

Feb 27, 2021, 4:51 PM IST

ಬೆಂಗಳೂರು (ಫೆ. 27): ಬದುಕೋಕೆ ಕನ್ನಡ ನೆಲ ಬೇಕು. ಆದರೆ ಕನ್ನಡ ಭಾಷೆ ಮಾತ್ರ ಬೇಡ! ಮಾರತಹಳ್ಳಿಯ ಪಬ್‌ವೊಂದರಲ್ಲಿ ಕನ್ನಡ ಹಾಡು ಹಾಕಲು ಸಿಬ್ಬಂದಿ ಒಪ್ಪದೇ ಉದ್ದಟತನ ತೋರಿದ್ದಾರೆ. ಇದಕ್ಕೆ ಕನ್ನಡಿಗರು ಗಲಾಟೆ ಮಾಡಿದ್ದಾರೆ. ಈ ಘಟನೆ ಬಗ್ಗೆ ರ್ಯಾಪರ್ ಚಂದನ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. 

BIG 3 Hero : ಸಿಟಿ ರೈತನ ತಾರಸಿ ಕೃಷಿ, ಇವರ ತೋಟದಲ್ಲಿದೆ ಅಪರೂಪದ ಕಾಬೂಲ್ ದ್ರಾಕ್ಷಿ